ನಗರಸಭೆ ಮೀಸಲಾತಿ ಕರಡು ಪಟ್ಟಿ ಪ್ರಕಟ

7

ನಗರಸಭೆ ಮೀಸಲಾತಿ ಕರಡು ಪಟ್ಟಿ ಪ್ರಕಟ

Published:
Updated:

ಕೋಲಾರ: ನಗರಸಭೆ ಮೀಸಲಾತಿ ಕರಡು ಪಟ್ಟಿಯನ್ನು ಮಂಗಳವಾರ ಸರ್ಕಾರ ಪ್ರಕಟಿಸಿದೆ. ಡಿ.12ರ ಒಳಗೆ ಆಕ್ಷೇಪಣೆ ಸಲ್ಲಿಸಬಹುದು. ವಾರ್ಡ್ ಸಂಖ್ಯೆ ಮತ್ತು ಮೀಸಲಾತಿಯನ್ನು ಕ್ರಮವಾಗಿ ನೀಡಲಾಗಿದೆ.ಕೋಲಾರ ನಗರಸಭೆ

  1-ಹಿಂದುಳಿದ ವರ್ಗ (ಎ) ಮಹಿಳೆ, 2-ಸಾಮಾನ್ಯ, 3-ಪರಿಶಿಷ್ಟ ಪಂಗಡ (ಮಹಿಳೆ), 4-ಸಾಮಾನ್ಯ, 5-ಹಿಂದುಳಿದ ವರ್ಗ (ಬಿ) ಮಹಿಳೆ, 6-ಹಿಂದುಳಿದ ವರ್ಗ ಎ, 7-ಪರಿಶಿಷ್ಟ ಜಾತಿ, 8-ಹಿಂದುಳಿದ ವರ್ಗ ಬಿ, 9- ಸಾಮಾನ್ಯ (ಮಹಿಳೆ),  10-ಹಿಂದುಳಿದ ವರ್ಗ (ಎ) ಮಹಿಳೆ, 11-ಹಿಂದುಳಿದ ವರ್ಗ (ಎ), 12-ಸಾಮಾನ್ಯ (ಮಹಿಳೆ), 13-ಪರಿಶಿಷ್ಟ ಜಾತಿ (ಮಹಿಳೆ), 14- ಸಾಮಾನ್ಯ, 15- ಪರಿಶಿಷ್ಟ ಜಾತಿ, 16-ಸಾಮಾನ್ಯ (ಮಹಿಳೆ), 17-ಹಿಂದುಳಿದ ವರ್ಗ (ಎ) ಮಹಿಳೆ, 18- ಸಾಮಾನ್ಯ (ಮಹಿಳೆ), 19- ಸಾಮಾನ್ಯ (ಮಹಿಳೆ), 20-ಹಿಂದುಳಿದ ವರ್ಗ (ಎ) ಮಹಿಳೆ, 21-ಸಾಮಾನ್ಯ (ಮಹಿಳೆ), 22-ಸಾಮಾನ್ಯ, 23-ಸಾಮಾನ್ಯ, 24-ಹಿಂದುಳಿದ ವರ್ಗ (ಎ) ಮಹಿಳೆ, 25-ಸಾಮಾನ್ಯ, 26-ಹಿಂದುಳಿದ ವರ್ಗ ಎ, 27-ಸಾಮಾನ್ಯ, 28-ಪರಿಶಿಷ್ಟ ಜಾತಿ (ಮಹಿಳೆ), 29--ಹಿಂದುಳಿದ ವರ್ಗ (ಎ), 30-ಸಾಮಾನ್ಯ (ಮಹಿಳೆ), 31-ಸಾಮಾನ್ಯ, 32-ಹಿಂದುಳಿದ ವರ್ಗ (ಎ), 33-ಸಾಮಾನ್ಯ (ಮಹಿಳೆ), 34-ಸಾಮಾನ್ಯ (ಮಹಿಳೆ), 35-ಸಾಮಾನ್ಯ,ರಾಬರ್ಟ್‌ಸನ್ ಪೇಟೆ (ಕೆಜಿಎಫ್) ನಗರಸಭೆ

35 ವಾರ್ಡುಗಳ ಮೀಸಲಾತಿ ಕ್ರಮವಾಗಿ ಹೀಗಿದೆ. 1-ಪರಿಶಿಷ್ಟ ಪಂಗಡ (ಮಹಿಳೆ), 2-ಪರಿಶಿಷ್ಟ ಜಾತಿ, 3-ಸಾಮಾನ್ಯ, 4-ಸಾಮಾನ್ಯ, 5-ಸಾಮಾನ್ಯ (ಮಹಿಳೆ), 6-ಸಾಮಾನ್ಯ, 7-ಪರಿಶಿಷ್ಟ ಜಾತಿ (ಮಹಿಳೆ), 8-ಸಾಮಾನ್ಯ, 9-ಸಾಮಾನ್ಯ, 10-ಸಾಮಾನ್ಯ (ಮಹಿಳೆ), 11-ಸಾಮಾನ್ಯ (ಮಹಿಳೆ),12-ಪರಿಶಿಷ್ಟ ಜಾತಿ, 13-ಸಾಮಾನ್ಯ (ಮಹಿಳೆ), 14-ಸಾಮಾನ್ಯ (ಮಹಿಳೆ), 15-ಸಾಮಾನ್ಯ (ಮಹಿಳೆ), 16-ಸಾಮಾನ್ಯ (ಮಹಿಳೆ), 17-ಸಾಮಾನ್ಯ, 18-ಸಾಮಾನ್ಯ (ಮಹಿಳೆ), 19-ಸಾಮಾನ್ಯ, 20- ಸಾಮಾನ್ಯ, 21-ಪರಿಶಿಷ್ಟ ಜಾತಿ, 22-ಪರಿಶಿಷ್ಟ ಜಾತಿ (ಮಹಿಳೆ), 23-ಪರಿಶಿಷ್ಟ ಜಾತಿ, 24- ಪರಿಶಿಷ್ಟ ಜಾತಿ (ಮಹಿಳೆ), 25-ಪರಿಶಿಷ್ಟ ಜಾತಿ (ಮಹಿಳೆ), 26-ಸಾಮಾನ್ಯ, 27-ಪರಿಶಿಷ್ಟ ಜಾತಿ, 28-ಪರಿಶಿಷ್ಟ ಜಾತಿ, 29-ಪರಿಶಿಷ್ಟ ಜಾತಿ (ಮಹಿಳೆ), 30-ಪರಿಶಿಷ್ಟ ಜಾತಿ (ಮಹಿಳೆ), 31-ಪರಿಶಿಷ್ಟ ಜಾತಿ (ಮಹಿಳೆ), 32-ಪರಿಶಿಷ್ಟ ಜಾತಿ, 33-ಪರಿಶಿಷ್ಟ ಜಾತಿ, 34-ಪರಿಶಿಷ್ಟ ಜಾತಿ, 35-ಪರಿಶಿಷ್ಟ ಜಾತಿ (ಮಹಿಳೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry