ನಗರಸಭೆ ಮೀಸಲಾತಿ ಪಟ್ಟಿ ಪ್ರಕಟ

7

ನಗರಸಭೆ ಮೀಸಲಾತಿ ಪಟ್ಟಿ ಪ್ರಕಟ

Published:
Updated:

ಮಂಡ್ಯ: ಕುತೂಹಲದಿಂದ ಕಾಯುತ್ತಿದ್ದ ಮಂಡ್ಯ ನಗರಸಭೆಯ 35 ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರವು ಮಂಗಳವಾರ ಹೊರ ತಂದಿರುವ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.ವಾರ್ಡ್ ನಂ. 1 ಸಾಮಾನ್ಯ,  ವಾರ್ಡ್ ನಂ.2 ಹಿಂದುಳಿದ ವರ್ಗ ಬಿ (ಮಹಿಳೆ), ವಾರ್ಡ್ ನಂ.3 ಸಾಮಾನ್ಯ, ವಾರ್ಡ್ ನಂ. 4 ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್ ನಂ. 5 ಹಿಂದುಳಿದ ವರ್ಗ (ಎ), ವಾರ್ಡ್ ನಂ. 6 ಸಾಮಾನ್ಯ (ಮಹಿಳೆ), ವಾರ್ಡ್ ನಂ. 7 ಪರಿಶಿಷ್ಟ ಪಂಗಡ (ಮಹಿಳೆ), ವಾರ್ಡ್ ನಂ.8 ಹಿಂದುಳಿದ ವರ್ಗ (ಬಿ),   ವಾರ್ಡ್ ನಂ. 9 ಪರಿಶಿಷ್ಟ ಜಾತಿ, ವಾರ್ಡ್ ನಂ. 10 ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ್ ನಂ. 11 ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾಗಿದೆ.ವಾರ್ಡ್ ನಂ.12 ಸಾಮಾನ್ಯ, ವಾರ್ಡ್ ನಂ.13 ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್ ನಂ. 14 ಸಾಮಾನ್ಯ (ಮಹಿಳೆ), ವಾರ್ಡ್ ನಂ. 15 ಸಾಮಾನ್ಯ (ಮಹಿಳೆ), ವಾರ್ಡ್ ನಂ. 16 ಸಾಮಾನ್ಯ, ವಾರ್ಡ್ ನಂ. 17 ಸಾಮಾನ್ಯ (ಮಹಿಳೆ), ವಾರ್ಡ್ ನಂ. 18 ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್ ನಂ. 19 ಹಿಂದುಳಿದ ವರ್ಗ (ಎ), ವಾರ್ಡ್ ನಂ. 20 ಸಾಮಾನ್ಯ, ವಾರ್ಡ್ ನಂ.21 ಸಾಮಾನ್ಯ, ವಾರ್ಡ್ ನಂ. 22 ಪರಿಶಿಷ್ಟ ಜಾತಿ, ವಾರ್ಡ್ ನಂ. 23 ಪರಿಶಿಷ್ಟ ಜಾತಿ, ವಾರ್ಡ್ ನಂ.24 ಸಾಮಾನ್ಯ (ಮಹಿಳೆ), ವಾರ್ಡ್ ನಂ. 25 ಸಾಮಾನ್ಯ, ವಾರ್ಡ್ ನಂ.26 ಹಿಂದುಳಿದ ವರ್ಗ (ಎ), ವಾರ್ಡ್ ನಂ.27 ಹಿಂದುಳಿದ ವರ್ಗ ಎ (ಮಹಿಳೆ), ವಾರ್ಡ್ ನಂ.28 ಸಾಮಾನ್ಯ (ಮಹಿಳೆ), ವಾರ್ಡ್ ನಂ. 29 ಸಾಮಾನ್ಯ (ಮಹಿಳೆ), ವಾರ್ಡ್ ನಂ.30 ಸಾಮಾನ್ಯ (ಮಹಿಳೆ), ವಾರ್ಡ್ ನಂ.31 ಹಿಂದುಳಿದ ವರ್ಗ (ಎ), ವಾರ್ಡ್ ನಂ.32 ಸಾಮಾನ್ಯ, ವಾರ್ಡ್ ನಂ.33 ಸಾಮಾನ್ಯ, ವಾರ್ಡ್ ನಂ.34 ಹಿಂದುಳಿದ ವರ್ಗ (ಎ), ವಾರ್ಡ್ ನಂ.35 ಸಾಮಾನ್ಯ (ಮಹಿಳೆ)ಗೆ ಮೀಸಲಾಗಿದೆ.ರಾಜ್ಯ ಪತ್ರದಲ್ಲಿ ಪ್ರಕಟಿಸಿದ ಏಳು ದಿನಗಳ ಒಳಗಾಗಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಲಿಖಿತವಾಗಿ ಜಿಲ್ಲಾಧಿಕಾರಿಗಳಿಗೆ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಪ್ರಕಟಣೆ ಕೋರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry