ನಗೆಹಾದಿಯಲ್ಲಿ ಅಕ್ಷಯ್

7

ನಗೆಹಾದಿಯಲ್ಲಿ ಅಕ್ಷಯ್

Published:
Updated:
ನಗೆಹಾದಿಯಲ್ಲಿ ಅಕ್ಷಯ್

‘ಪಾಟಿಯಾಲಾ ಹೌಸ್’ ಚಿತ್ರದ ಪಾತ್ರಕ್ಕೆ ಸಿಗುತ್ತಿರುವ ಪ್ರಶಂಸೆಯಿಂದ ಖುಷಿಯಾಗಿರುವ ಅಕ್ಷಯ್ ಗಂಭೀರ ಪಾತ್ರಗಳನ್ನು ಮಾಡಲು ಒಲ್ಲೆ ಎಂದು ಹೇಳಿ ವಿವಾದ ಹುಟ್ಟಿಸಿದ್ದಾನೆ.‘ನಾನು ನಟನಾಗಿ ಸಾಬೀತುಪಡಿಸುವುದು ಇನ್ನು ಏನೂ ಇಲ್ಲ. ‘ವಕ್ತ್’ ಅಂಥ ಗಂಭೀರ ಕತೆಯಿದ್ದ ಪಾತ್ರದಲ್ಲಿ ನಟಿಸಿ ಪ್ರಶಂಸೆ ಪಡೆದೆ. ಆ್ಯಕ್ಷನ್ ಚಿತ್ರಗಳಲ್ಲಿ ನನ್ನ ಸಾಮರ್ಥ್ಯ ತೋರಿಸಿದೆ. ಈಗೇನಿದ್ದರೂ ಪ್ರೇಕ್ಷಕರನ್ನು ನಗಿಸಿ ನಿರ್ಮಾಪಕರನ್ನು ಖುಷಿಯಾಗಿಡುವ ಕಸರತ್ತು’ ಎಂದಿದ್ದಾನೆ ಅಕ್ಷಯ್.‘ಅಂದಹಾಗೆ, ದುಡ್ಡೊಂದೇ ಮುಖ್ಯವಲ್ಲ. ಪ್ರೇಕ್ಷಕರ ನಗು ಮತ್ತು ನಟನೆಗೆ ಸಿಗುವ ಪ್ರಶಂಸೆಯೂ ಮುಖ್ಯ’ ಎನ್ನುವುದು ಮತ್ತೊಂದು ಅಕ್ಷಯ ವಾಕ್ಯ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry