ನಟಿ ಐಶ್ವರ್ಯ ರೈ ಆಸ್ಪತ್ರೆಗೆ ದಾಖಲು

7

ನಟಿ ಐಶ್ವರ್ಯ ರೈ ಆಸ್ಪತ್ರೆಗೆ ದಾಖಲು

Published:
Updated:
ನಟಿ ಐಶ್ವರ್ಯ ರೈ ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಐಶ್ವರ್ಯ ರೈ ಹೆರಿಗೆಗಾಗಿ ಇಲ್ಲಿನ ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬಚ್ಚನ್ ಕುಟುಂಬದ ವಕ್ತಾರರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 

ಐಶ್ವರ್ಯ ಅವರೊಂದಿಗೆ ಪತಿ ಅಭಿಷೇಕ್ ಬಚ್ಚನ್, ಮಾವ ಅಮಿತಾಭ್ ಬಚ್ಚನ್, ಪೋಷಕರಾದ ವೃಂದ ಮತ್ತು ಕೃಷ್ಣರಾಜ್ ಈ ಸಂದರ್ಭದಲ್ಲಿ ಇದ್ದರು ಎನ್ನಲಾಗಿದೆ.ಐಶ್ವರ್ಯ ಅವರ ಮನೆ (ಜುಹು) ಆಸ್ಪತ್ರೆಯಿಂದ ದೂರ ಇರುವುದರಿಂದ ಪ್ರಯಾಣದ ತೊಂದರೆ ತಪ್ಪಿಸಲು ಹೆರಿಗೆಗೆ ಕೆಲ ದಿನ ಮೊದಲೇ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚಿಸಿದ್ದರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry