ನಬಾರ್ಡ್: ರೂ.1 ಲಕ್ಷ ಕೋಟಿ ಗಡಿ ದಾಟಿದ ಗ್ರಾಮೀಣ ಸಾಲ

7

ನಬಾರ್ಡ್: ರೂ.1 ಲಕ್ಷ ಕೋಟಿ ಗಡಿ ದಾಟಿದ ಗ್ರಾಮೀಣ ಸಾಲ

Published:
Updated:

ಬೆಂಗಳೂರು: ದೇಶದ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ನೀಡುವ ಸಾಲದ ಮೊತ್ತ ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಂದು ಲಕ್ಷ ಕೋಟಿ ಗಡಿ ದಾಟಿದೆ ಎಂದು ಪ್ರಕಟಣೆ ತಿಳಿಸಿದೆ.ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡಂತೆ ನಬಾರ್ಡ್ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗಾಗಿ ಒಟ್ಟು ರೂ.1,02,844 ಕೋಟಿ ಸಾಲದ ನೆರವು ನೀಡಿದ್ದು, ಈ ಯೋಜನೆಯು 28 ರಾಜ್ಯಗಳಲ್ಲಿ ಜಾರಿಗೆ ಬಂದಿದೆ.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗಾಗಿ ತಮಿಳು ನಾಡು ರೂ.6,523ಕೋಟಿ ಮತ್ತು ಕರ್ನಾಟಕ ರೂ. 4,406 ಕೋಟಿ  ನೆರವು ಪಡೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry