ನರಮೇಧ: ಗಲ್ಲು

7

ನರಮೇಧ: ಗಲ್ಲು

Published:
Updated:

ಪಟ್ನಾ: ಅಮೌಸಿ ನರಮೇಧ ಪ್ರಕರಣದಲ್ಲಿ, ಖಗಾರಿಯಾದ ಜಿಲ್ಲಾ ನ್ಯಾಯಾಲಯವು ಹತ್ತು ಮಂದಿಗೆ ಮರಣ ದಂಡನೆ ಹಾಗೂ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.2009ರ ಅ.1ರಂದು ನಡೆದ ಈ ಪ್ರಕರಣದಲ್ಲಿ ಶಂಕಿತ ನಕ್ಸಲರು 16 ಮಂದಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry