ಮಂಗಳವಾರ, ಜೂನ್ 22, 2021
29 °C

ನರಮೇಧ ನಡೆಸಿದ ಯೋಧನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಆಫ್ಘಾನಿಸ್ತಾನದ ಕಂದಹಾರ್ ಬಳಿಯ ಗ್ರಾಮವೊಂದರಲ್ಲಿ ಒಂಬತ್ತು ಮಕ್ಕಳು ಸೇರಿದಂತೆ 16 ಆಫ್ಘನ್ ನಾಗರಿಕರನ್ನು ಗುಂಡಿಕ್ಕಿ ಕೊಂದಿದ್ದ ಅಮೆರಿಕದ ಯೋಧನನ್ನು ರಾಬರ್ಟ್ ಬೇಲ್ಸ್ ಎಂದು ಕೊನೆಗೂ ಗುರುತಿಸಲಾಗಿದೆ.ಇದೊಂದು ಅತಿಸೂಕ್ಷ್ಮ ಮತ್ತು ವಿವಾದಿತ ವಿಷಯವಾಗಿರುವುದರಿಂದ ಈತನ ಹೆಸರನ್ನು ಅಮೆರಿಕ ಸೇನೆ ರಹಸ್ಯವಾಗಿರಿಸಿದ್ದು, ದೋಷಾರೋಪ ಹೊರಿಸಿದ ನಂತರ ಅಪರಾಧ ಮೊಕದ್ದಮೆ ಎದುರಿಸಲಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.