ನರವಾನರ ಪಳೆಯುಳಿಕೆ

7

ನರವಾನರ ಪಳೆಯುಳಿಕೆ

Published:
Updated:
ನರವಾನರ ಪಳೆಯುಳಿಕೆ

20 ಲಕ್ಷ ವರ್ಷದಷ್ಟು ಹಳೆಯದಾದ ಕಿರು ಮೆದುಳಿನ ನರವಾನರನ ಪಳೆಯುಳಿಕೆಯು ಪತ್ತೆಯಾಗಿದೆ. ಪಳೆಯುಳಿಕೆಗಳನ್ನು ವಿಜ್ಞಾನಿಗಳು ಜೋಡಣೆ ಮಾಡಿದಾಗ ಅದು ಆದಿಮಾನವನ ಆಕೃತಿಯನ್ನು ಹೋಲುತ್ತಿದೆ. ಈ ಜೀವಿ ಭೂಮಿ ಮತ್ತು ಮರದ ಮೇಲೂ ವಾಸಿಸುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry