`ನರ್ತನ ವಿಮರ್ಶೆ ಸ್ಪರ್ಧೆ'ಗೆ ಆಹ್ವಾನ

7

`ನರ್ತನ ವಿಮರ್ಶೆ ಸ್ಪರ್ಧೆ'ಗೆ ಆಹ್ವಾನ

Published:
Updated:

ಮಡಿಕೇರಿ: ನರ್ತನ ಮತ್ತು ಪ್ರದರ್ಶನ ಕಲೆಗಳ ಕುರಿತ ದ್ವೈಮಾಸಿಕ ಪತ್ರಿಕೆ `ನೂಪುರ ಭ್ರಮರಿ', `ನೂಪುರ ಭ್ರಮರಿ' ಪ್ರತಿಷ್ಠಾನವು 2012ನೇ ಸಾಲಿನ ರಾಜ್ಯ ಮಟ್ಟದ `ವರ್ಷದ ಶ್ರೇಷ್ಠ ನರ್ತನ ವಿಮರ್ಶೆ' ಸ್ಪರ್ಧೆ ಆಯೋಜಿಸಿದೆ.ಆಸಕ್ತರು ತಾವು ಬರೆದಿರುವ, ಪ್ರಕಟಿತ ವಿಮರ್ಶೆಗಳನ್ನು ಸ್ಪರ್ಧೆಗೆ ಕಳುಹಿಸಬಹುದು.ರಾಜ್ಯ ಮಟ್ಟದ ಕನ್ನಡ/ ಇಂಗ್ಲಿಷ್ ಪತ್ರಿಕೆ, ಅಂತರಜಾಲ ಪತ್ರಿಕೆಗಳಲ್ಲಿ ಜನವರಿ 2012ರಿಂದ ಡಿಸೆಂಬರ್ ಒಳಗೆ ಪ್ರಕಟವಾದ ನೃತ್ಯ, ನಾಟ್ಯ ಸಂಬಂಧಿ ಪ್ರದರ್ಶನ, ರಂಗಪ್ರವೇಶ, ಸಮ್ಮೇಳನ, ಉತ್ಸವಗಳ ಕುರಿತ ವಿಮರ್ಶೆಗಳನ್ನು ಕಳುಹಿಸಬಹುದು.ಪ್ರವೇಶ ಕಳುಹಿಸಲು ಕೊನೆಯ ದಿನ ಜನವರಿ 15. ವಿಳಾಸ: ಸಂಪಾದಕರು, `ನೂಪುರ ಭ್ರಮರಿ', `ಸಾನಿಧ್ಯ, ದೇಚೂರು ರಸ್ತೆ, ಅಶ್ವತ್ಥಕಟ್ಟೆ ಸಮೀಪ, ಮಡಿಕೇರಿ, ಕೊಡಗು -571201 ಮೊಬೈಲ್: 99641 40927

ವೆಬ್‌ಸೈಟ್: www. noopurabhramari.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry