ಭಾನುವಾರ, ಜನವರಿ 19, 2020
28 °C

ನವಚೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲೆ ಅಲೆಯಾಗಿ

ಹರುಷ ಸೆಲೆಯಾಗಿ

ಸ್ಪಂದನ ಕಲೆಯಾಗಿ

ಬದುಕು ಬಲೆಯಾಗಿ

ಜೀವ ನೆಲೆಯಾಗಿ

ಕಾಲ ಮಿತಿಯಲಿ

ಕಳೆದುಕೊಳ್ಳದೆ

ಉಳಿದುಕೊಳ್ಳಲಿ ಆಶಯ

ಭಾವ ಬಾಳಿಗೆ

ಕೃಷಿ ಉಳಿವಿಗೆ

ಪ್ರಕೃತಿ ಪ್ರೇಮವು

ನಮ್ಮದಾದರೆ

ನಿತ್ಯನೂತನ ಜೀವನ.

ಪ್ರತಿಕ್ರಿಯಿಸಿ (+)