ನವದುರ್ಗೆಯರು

7

ನವದುರ್ಗೆಯರು

Published:
Updated:

ಪರಂಪರಾ ಸಂಸ್ಥೆ: ಮಂಗಳವಾರ ಮಹಾಯಾಗ ಕ್ಷೇತ್ರ ಶ್ರೀ ಗಾಯಿತ್ರಿ ಸಂಸ್ಥಾನದ ಚಿದಂಬರ ದೀಕ್ಷಿತ ಸ್ವಾಮೀಜಿ ಅವರಿಂದ ಪತ್ರಕರ್ತ ಮುಳ್ಳಹಳ್ಳಿ ಸೂರಿ ಬರೆದಿರುವ `ನವರಾತ್ರಿಯ ನವದುರ್ಗೆ~ ಕೃತಿ ಲೋಕಾರ್ಪಣೆ.ದಸರಾ ಆಚರಣೆ, ಪರಂಪರೆ, ನವದುರ್ಗೆಯರ ಉಪಾಸನೆ- ಆರಾಧನೆಯ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ದುರ್ಗೆಯ ಒಂಭತ್ತು ಸ್ವರೂಪದ ವರ್ಣಚಿತ್ರಗಳನ್ನೂ ಪುಸ್ತಕದಲ್ಲಿ ಮುದ್ರಿಸಲಾಗಿದೆ. ಸಮಾರಂಭದಲ್ಲಿ ಈ ಕೃತಿಯನ್ನು ಆಸಕ್ತರಿಗೆ ಉಚಿತವಾಗಿ ವಿತರಿಸಲಾಗುವುದು.

ಸ್ಥಳ: ಗಾಯಿತ್ರಿ ದೇವಸ್ಥಾನ, ಯಶವಂತಪುರ ವೃತ್ತದ ಬಳಿ. ಸಂಜೆ 6.30.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry