ಸೋಮವಾರ, ಅಕ್ಟೋಬರ್ 21, 2019
26 °C

ನವಪ್ರಕಶನ

Published:
Updated:

ಗಾಂಧಿ ಬಂದ (ನಾಲ್ಕನೇ ಮುದ್ರಣ)

ಲೇ: ಎಚ್.ನಾಗವೇಣಿ; ಪು: 352, ಬೆ: ರೂ.200; ಪ್ರ: ಅಹರ್ನಿಶಿ ಪ್ರಕಾಶನ, ಪ್ರಶಾಂತ ನಿಲಯ, ಜ್ಯೋತಿರಾವ್ ಬೀದಿ, 4ನೇ ಕ್ರಾಸ್, ವಿದ್ಯಾನಗರ, ಶಿವಮೊಗ್ಗ ದೂ: 94491 74662ಇಗೋ ಅರಿವೆ


(ಕವನಗಳು); ಲೇ: ವಸಂತ ಬನ್ನಾಡಿ; ಪು: 156, ಬೆ: ರೂ.100;

ನೆರೂಡ ಮತ್ತು ಬ್ರೆಕ್ಟ್ ಎಂಬ `ಕೇತುಗ್ರಸ್ತ~ರೂ ಅನಂತಮೂರ್ತಿ ಪ್ರಣೀತ `ಕಲಬೆರಖೆ ಸಾಹಿತ್ಯ ವಿಮರ್ಶೆ~ ಎಂಬ ಶ್ರೇಣೀಕೃತ ವ್ಯವಸ್ಥೆಯೂ

(ಇಗೋ ಅರಿವೆ ಕವನ ಸಂಕಲನಕ್ಕೆ ಮುನ್ನುಡಿಯ ಬದಲಾಗಿ ಬರೆದ ಲೇಖನ)

ಲೇ: ವಸಂತ ಬನ್ನಾಡಿ; ಪು: 24, ಬೆ: ರೂ.10; ಪ್ರ: ತಿಂಗಳ ಬೆಳಕು ಪ್ರಕಾಶನ, ವಡೇರಹೋಬ್ಲಿ, ವಿಠ್ಠಲವಾಡಿ, ಕುಂದಾಪುರ-576 201ಬರೆಯುವೆನು ನಿನಗಾಗಿ


(ಕವನ ಸಂಕಲನ); ಲೇ: ಬಿ.ಎಸ್.ಕುರ್ಕಾಲ್; ಪು: 90, ಬೆ: ರೂ.120; ಪ್ರ: ಅಭಿಜಿತ್ ಪ್ರಕಾಶನ, ಬಿ-404, ವಿನಾಯಕ ಅಶೀಶ್, ಎಂ.ಎಂ.ರೋಡ್, 30, ಪಿ ಎಂಡ್ ಟಿ ಕೊಲನಿ, ಮುಲುಂಡ್ (ಪ), ಮುಂಬೈ- 400 098

ತುಳಸಿ ಕೀರ್ತನ ಮಂಜರಿ ಮತ್ತು ವ್ರತ ಕಥಾಮಾಲಿಕೆ

ಸಂ: ಶ್ರೀಮತಿ ವಾಣಿಶ್ರೀ ಗಿರೀಶ್; ಪು: 282, ಬೆ: ರೂ.150; ಪ್ರ; ಅನಘ ಪ್ರಕಾಶನ ಟ್ರಸ್ಟ್, ನಂ.202, ಶ್ರೀನಿಕೇತನ, 2ನೇ ಬಿ ಅಡ್ಡರಸ್ತೆ, 7ನೇ ಬ್ಲಾಕ್, 2ನೇ ಹಂತ, ಬೆಂಗಳೂರು-72ಬುದ್ಧ ಬೆಳದಿಂಗಳು

(ಕವಿತೆಗಳು); ಲೇ: ಮೂಡ್ನಾಕೂಡು ಚಿನ್ನಸ್ವಾಮಿ; ಪು: 88, ಬೆ: ರೂ.65; ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ-577417ವಿಜಯರಶ್ಮಿ

(ಸಾಮಾಜಿಕ ಕಾದಂಬರಿ); ಲೇ: ಕೆ.ಜಿ.ಕೃಷ್ಣಕುಮಾರ್; ಪು: 108, ಬೆ: ರೂ.80; ಪ್ರ: ಮಂಜುನಾಥ ಪ್ರಕಾಶನ, ನಂ.1976, ಕ್ಯಾಂಪಿಂಗ್ ಗ್ರೌಂಡ್, ಬಂಗಾರಪೇಟೆ-563114, ಕೋಲಾರ ಜಿಲ್ಲೆನಯನ ತಾರೆ

(ಕವನ ಸಂಕಲನ); ಲೇ: ಶ್ರೀ ಸೀತಾರಾಮ ಜೋಶಿ; ಪು: 68, ಬೆ: ರೂ.20; ಪ್ರ: ಶ್ರೀ ವೈಭವಲಕ್ಷ್ಮೀ ಪ್ರಕಾಶನ, ಎರಡನೇ ಹಂತ, ಲಕ್ಷ್ಮೀ ಬಾಲಕೃಷ್ಣ ಸ್ಕ್ವೇರ್, ಸ್ಟೇಶನ್ ರಸ್ತೆ, ಹುಬ್ಬಳ್ಳಿ`ಒಮ್ಮೆ ತಿರುಗಿ ನೋಡಬಾರದೇ..~

(ಕವನ ಸಂಕಲನ); ಲೇ: ಅಖಿಲಾ ಹೆಗಡೆ; ಪು: 56, ಬೆ: ರೂ.50; ಪ್ರ: ಎಸ್.ಪಿ.ಪ್ರಕಾಶನ, ಪ್ರಶಾಂತ್, ಬ್ಯಾಂಕ್ ಕಾಲೋನಿ, ಶರಾವತಿ ನಗರ, ಶಿವಮೊಗ್ಗಮಕ್ಕಳ ಟ್ಯಾಗೋರ್

(ಟ್ಯಾಗೋರರ ಕವನ, ಕಥೆಗಳನ್ನಾಧರಿಸಿದ ನಾಟಕ); ಲೇ: ಸುಧಾ ಆಡುಕಳ; ಪು: 52, ಬೆ: ರೂ.30;ಮಕ್ಕಳು ಮತ್ತು ಜಗತ್ತು

(ಮಕ್ಕಳ ಸಾಹಿತ್ಯ, ಶಿಕ್ಷಣದ ಕುರಿತ ಲೇಖನಗಳು); ಸಂ: ಆರ್.ವಿ.ಭಂಡಾರಿ; ಪು: 99, ಬೆ: ರೂ.50; ಈ ಎರಡೂ ಪುಸ್ತಕಗಳ ಪ್ರ: ಬಂಡಾಯ ಪ್ರಕಾಶನ, ಸಹಯಾನ, ಕೆರೆಕೋಣ, ಅರೇ ಅಂಗಡಿ, ಹೊನ್ನಾವರ, ಉತ್ತರ ಕನ್ನಡ- 581 334ಭಾಷೆ-ಉಪಭಾಷೆ

ಲೇ: ಡಾ.ಎಸ್.ಪ್ರಸಾದಸ್ವಾಮಿ;  ಪು: 136, ಬೆ: ರೂ.100; ಪ್ರ: ಕಣ್ವ ಪ್ರಕಾಶನ, ಕಾಲ ಕನಸು, ನಂ.894, 1ನೇ ಮುಖ್ಯರಸ್ತೆ, ನಿಸರ್ಗ ಬಡಾವಣೆ, ಚಂದ್ರ ಲೇಔಟ್, ಬೆಂಗಳೂರು-72ಕುವೆಂಪು ಕಾದಂಬರಿಗಳಲ್ಲಿ ಜನಪದ ಬದುಕು

ಲೇ: ಡಾ.ಕೆ.ಎನ್.ದೊಡ್ಡಮನಿ; ಪು: 312, ಬೆ: ರೂ.250; ಪ್ರ: ಸುಮಾ ಪ್ರಕಾಶನ, ನಂ.202, ಯಶವಂತ ಅಪಾರ್ಟ್‌ಮೆಂಟ್, ಸರ್ವೋದಯ ಮಾರ್ಗ, ಹಿಂದವಾಡಿ, ಬೆಳಗಾವಿಆಖ್ಯಾನ-ವ್ಯಾಖ್ಯಾನ

(ವಿಮರ್ಶಾ ಲೇಖನಗಳ ಸಂಕಲನ); ಲೇ: ಡಾ.ಸಿ.ಎನ್.ರಾಮಚಂದ್ರನ್; ಪು: 447, ಬೆ: ರೂ.250;ಸ್ಪಂದನ

(ಲೇಖನಗಳ ಸಂಕಲನ); ಲೇ: ಪ್ರೊ.ಎಲ್.ಎಸ್.ಶೇಷಗಿರಿ ರಾವ್; ಪು: 356, ಬೆ: ರೂ.195;ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ

ಲೇ: ಡಾ.ಎಂ.ಚಿದಾನಂದ ಮೂರ್ತಿ; ಪು: 204, ಬೆ: ರೂ.110;ಸಾಹಿತ್ಯ ಕಲ್ಪ

(ಶಾಸ್ತ್ರೀಯ-ಸಂಪುಟ ಎಂಟು); ಲೇ: ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ; ಪು: 591, ಬೆ: ರೂ.325;ಒಂದಿಷ್ಟು ರಾಮಾಯಣ ಒಂದಿಷ್ಟು ಮಹಾಭಾರತ

ಲೇ: ಪ್ರೊ.ಜಿ.ವೆಂಕಟಸುಬ್ಬಯ್ಯ; ಪು: 155, ಬೆ: ರೂ.85;ಜೀವ ಜೀವಾಳ

(ಆಯ್ದ ಕವಿತೆಗಳು); ಲೇ: ಡಾ.ಚೆನ್ನವೀರ ಕಣವಿ; ಪು: 157, ಬೆ: ರೂ.90;ಕಂಡಿದ್ದು- ಕೇಳಿದ್ದು

(ಸಮಾಜವನ್ನು ಕೆಣಕುವ ಲೇಖನಗಳು); ಲೇ: ಡಾ.ಎಚ್.ಎಸ್.ದೊರೆಸ್ವಾಮಿ; ಪು: 103, ಬೆ: ರೂ.55;ಲೋಕಾನುಭವದ ಹಿತವಚನಗಳು

ಲೇ: ಡಾ.ಮ.ರಾಮಾ ಜೋಯಿಸ್; ಪು: 91, ಬೆ: ರೂ.50;ನಮ್ಮ ನಿಮ್ಮ ಬಳಗ

ಲೇ:ದೇಜಗೌ; ಪು: 172, ಬೆ: ರೂ.95;ಸಾರ್ವಜನಿಕ

ಲೇ: ಜಿ.ಎಸ್.ಶಿವರುದ್ರಪ್ಪ;  ಪು: 252, ಬೆ: ರೂ.130; 

ಈ ಹತ್ತು ಪುಸ್ತಕಗಳ ಪ್ರ: ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09ಪ್ರಗತಿಶೀಲ ಕಥನ

ಲೇ: ಡಾ.ಬೆಳ್ಳೂರು ವೆಂಕಟಪ್ಪ; ಪು: 184, ಬೆ: ರೂ.120; ಪ್ರ: ಧಾತ್ರಿ ಪುಸ್ತಕ, ನಂ.170, 3ನೇ ಸಿ ಕ್ರಾಸ್, ವಿನಾಯಕ ಲೇಔಟ್, ನಾಗರಬಾವಿ 2ನೇ ಹಂತ, ಬೆಂಗಳೂರು-72ಕಣ್ಣ ಕಾಡು(ಕಾವ್ಯ ಪ್ರಬಂಧ); ಲೇ: ಪ್ರೊ.ಕೆ.ಈ.ರಾಧಾಕೃಷ್ಣ; ಪು: 184, ಬೆ: ರೂ.350; ಪ್ರ: ಪ್ರೊವೋಕ್ ಇಂಡಿಯಾ-909ಬಿ, 6ನೇ ಮುಖ್ಯರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರ, ಬೆಂಗಳೂರು-86ಹೆಜ್ಜೆಗಳು

(ಎನ್.ಜೆ.ಗುರುಸಿದ್ಧಯ್ಯನವರ ಜೀವನ ಚಿತ್ರಣ); ಲೇ: ಟಿ.ಗಿರಿಜ; ಪು: 218, ಬೆ: ರೂ.200; ಪ್ರ: ಸಿದ್ಧಸದನ ಪ್ರಕಾಶನ, ಸಿ-8, ಬಾಪೂಜಿ ವಿದ್ಯಾನಗರ, ದಾವಣಗೆರೆವನದಲ್ಲಿ ಪಾಂಡವರು

ಲೇ: ಡಾ.ಕೆ.ಎಸ್.ನಾರಾಯಣಾಚಾರ್ಯ; ಪು: 352, ಬೆ: ರೂ.350;

ಆಹಾರ ವಿಹಾರ ಭಾಗ-2

ಲೇ: ಸದಾನಂದ ಮಯ್ಯ; ಪು: 168, ಬೆ: ರೂ.130; 

ಈ ಎರಡೂ ಪುಸ್ತಕಗಳ ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿಪರಮಾತ್ಮಾನುಭವದ ಮಹಾರಣ್ಯಗಳಲ್ಲಿ

ಮೂಲ: ಸ್ವಾಮಿ ರಾಮತೀರ್ಥ; ಕನ್ನಡಕ್ಕೆ: ಶ್ರೀಮೂರ್ತಿ; ಪು: 362, ಬೆ: ರೂ.200; ಪ್ರ: ರಾಮತೀರ್ಥ ಸೇವಾ ಫೌಂಡೇಶನ್, 301, 10ನೇ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-11ಸಗರನಾಡಿನ ವೈದ್ಯ ಸುಪುತ್ರ ಡಾ.ದೇವೇಂದ್ರಪ್ಪ ಹಡಪದ

ಪು: 108, ಬೆ: ರೂ.60;  ಪ್ರ: ಜ್ಯೋತಿ ಪ್ರಕಾಶನ, ಡಿ.ನಂ.17, ಭೀಮರಾಯನ ಗುಡಿ, ಶಹಪುರ ತಾಲ್ಲೂಕು, ಯಾದಗಿರಿ ಜಿಲ್ಲೆ

ಭಗವಾನ್ ಶ್ರೀಯಾಜ್ಞವಲ್ಕ್ಯ ಮಹರ್ಷಿಗಳ ಪ್ರತಿಭಾಸಂಪದ

(ವಿವಿಧ ವಿದ್ವಾಂಸರುಗಳ ಲೇಖನಗಳ ಸಂಗ್ರಹ); ಪು: 265, ಬೆ: ರೂ.100;

ಲೇ: ಕೋಡಿಹಳ್ಳಿ ಲಕ್ಷ್ಮೀನಾರಾಯಣರಾಯರ ಸ್ಮಾರಕ ದತ್ತಿ, ಗಿರಿ, 870, 18ನೇ ಮುಖ್ಯರಸ್ತೆ, ರಾಜಾಜಿನಗರ, 5ನೇ ಬಡಾವಣೆ, ಬೆಂಗಳೂರು-10ಹಳೆ ಆತ್ಮ ಹೊಸ ದೇಹ

(ಆಧ್ಯಾತ್ಮ ಚಿಂತನ); ಲೇ: ಹೂಜೇನಹಳ್ಳಿ ಗುಜ್ಜಯ್ಯ; ಪು: 111, ಬೆ: ರೂ.50; ಪ್ರ: ಆಶಾ-ಆನಂದ್ ಸಾಹಿತ್ಯ ಪ್ರಕಾಶನ, ಚಿಕ್ಕಬಿದರಕಲ್ಲು, ಬೆಂಗಳೂರು-73

ಗನ್ಧೋದಕ

(ಜೈನ ಸಂಶೋಧನಾ ಲೇಖನಗಳು);  ಪು: 100, ಬೆ: ರೂ.100;

ಹಕ್ಕಲುತೆನೆ ಪು: 145, ಬೆ: ರೂ.140;

ಈ ಎರಡೂ ಪುಸ್ತಕಗಳ ಲೇ: ಡಿ.ಎನ್.ಅಕ್ಕಿ; ಪ್ರ: ಕವಿಕುಂಚ ಪ್ರಕಾಶನ, ಗೋಗಿ-585 309, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆಧವಳ

(ಡಿ.ಎನ್.ಅಕ್ಕಿಯವರ ಅಭಿನಂದನಾ ಗ್ರಂಥ); ಸಂ: ಡಾ.ಅಬ್ದುಲ್ ಕರೀಮ್;  ಪು: 100, ಬೆ: ರೂ.100; ಪ್ರ: ಡಿ.ಎನ್.ಅಕ್ಕಿ ಅಭಿನಂದನಾ ಸಮಿತಿ,  ಹೌಸ್ ನಂ.9/17, ಆನೆಗುಂದಿ ಸ್ಟ್ರೀಟ್, ಶಹಪುರ, ಯಾದಗಿರಿ ಜಿಲ್ಲೆಸಪ್ತ ಶೃಂಗ

(ವ್ಯಕ್ತಿ ಚಿತ್ರಗಳು); ಲೇ: ಎಚ್.ಚನ್ನಪ್ಪ;  ಪು: 40, ಬೆ: ರೂ.30; ಪ್ರ: ಪುಸ್ತಕ ಭಾಗ್ಯ, ನಂ.642 (ಮಹಡಿ), 13ನೇ ಮುಖ್ಯರಸ್ತೆ, 4ನೇ ಹಂತ, ಟಿ.ಕೆ. ಬಡಾವಣೆ, ಮೈಸೂರುಭರತ ಚಕ್ರವರ್ತಿಯ ಭೋಗಪರ್ವ

ಲೇ: ಹೊಳಲ್ಕೆರೆ ಶ್ರೀಪಾಲ ಶ್ರೇಷ್ಠಿ ವಸಂತಕುಮಾರ್;  ಪು: 128, ಬೆ: ರೂ.100; ಪ್ರ: ಸಹನಾ ಪ್ರಕಾಶನ, ನಂ.35, ಧರ್ಮಶ್ರೀ ನಿಲಯ, 2ನೇ ಅಡ್ಡರಸ್ತೆ, ಆಂಜನೇಯನಗರ, ಬನಶಂಕರಿ 3ನೇ ಘಟ್ಟ, ಬೆಂಗಳೂರು-85ಭಕ್ತಿಗೀತಾ ಗುಚ್ಛ

(ಕವನ ಸಂಕಲನ); ಲೇ: ಭಾಗ್ಯಲಕ್ಷ್ಮಿ ಮಗ್ಗೆ; ಪು: 55, ಬೆ: ರೂ.50; ಪ್ರ: ಶ್ರೀಪಾದ ಪ್ರಕಾಶನ, ನಂ.60/192, ಕಿರ್ಲೋಸ್ಕರ್ ಕಾಲೋನಿ, 1ನೇ ಹಂತ, 5ನೇ ಅಡ್ಡರಸ್ತೆ, ಬಸವೇಶ್ವರನಗರ, ಬೆಂಗಳೂರು-79ಗಾಂಧೀಚರಿತಮಾನಸಂ

(ಗಾಂಧೀಜಿ ಬದುಕನ್ನು ಕುರಿತ ಕಾವ್ಯ)

ಲೇ: ಮ.ಸು.ಕೃಷ್ಣಮೂರ್ತಿ; ಪು: 152, ಬೆ: ರೂ.120; ಪ್ರ: ಕಣಿವೆ ಪ್ರಕಾಶನ, 192, 12ನೇ ಮುಖ್ಯರಸ್ತೆ, ಕಾಮಾಕ್ಷಿ ಆಸ್ಪತ್ರೆ ರಸ್ತೆ, ಸರಸ್ವತಿಪುರಂ, ಮೈಸೂರುಸಮಾನಾಂತರ

(ತೌಲನಿಕ ಲೇಖನಗಳ ಸಂಕಲನ); ಲೇ: ಮ.ಸು.ಕೃಷ್ಣಮೂರ್ತಿ; ಪು: 192, ಬೆ: ರೂ.100; ಪ್ರ: ಮಹಿಮಾ ಪ್ರಕಾಶನ, 1393/2, ಸಿಎಚ್-31, 6ನೇ ಕ್ರಾಸ್, ಕೃಷ್ಣಮೂರ್ತಿಪುರಂ, ಮೈಸೂರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ವಾಚಿಕೆ

(ಆಯ್ದ ಕವಿತೆ- ಲೇಖನ- ನಾಟಕ- ಕಾದಂಬರಿಗಳ ಭಾಗ); ಸಂ: ಟಿ.ಪಿ.ಅಶೋಕ; ಪು: 152, ಬೆ: ರೂ.125; ಪ್ರ: ನುಡಿ ಪುಸ್ತಕ, ನಂ.27, 21ನೇ ಮುಖ್ಯರಸ್ತೆ, ಬಿಡಿಎ ಕಾಂಪ್ಲೆಕ್ಸ್ ಎದುರು, ಬನಶಂಕರಿ 2ನೇ ಹಂತ, ಬೆಂಗಳೂರು-70ದಲಿತ್ ಕ್ರಿಶ್ಚಿಯನ್ಸ್ ಇನ್ ಸರ್ಚ್ ಆಫ್ ಜಸ್ಟೀಸ್

ಲೇ: ರೆವರೆಂಡ್ ಡಾ.ಮನೋಹರ್‌ಚಂದ್ರ ಪ್ರಸಾದ್; ಪು: 72, ಬೆ: ರೂ.50; ಪ್ರ: ರಚನಾ ಪಬ್ಲಿಕೇಷನ್, 831, ಎಸ್‌ಆರ್‌ಎಸ್, ಡಬಲ್ ರೋಡ್, ಪೀಣ್ಯ, ಬೆಂಗಳೂರು-58ನಾನು ನನ್ನ ದೇಶ

ಲೇ: ಭಾರತಿ ವಸ್ತ್ರದ್; ಪು: 24, ಬೆ: ರೂ.15; ಪ್ರ: ಶರಣು ಪ್ರಕಾಶನ, ನಂ.9-8-84, ಅರುಣೋದಯ ಶಾಲೆ ಎದುರು, ಬಸವನಗರ, ಬೀದರಪಂಪ ಪ್ರಶಸ್ತಿ ಪುರಸ್ಕೃತರು

ಪು: 236, ಬೆ: ರೂ.115;

ಜ್ಞಾನಪೀಠ ಪುರಸ್ಕೃತರು

ಪು: 164, ಬೆ: ರೂ.80;

ಸಿಪಿಕೆ ಬಾಳ ದೀಪಿಕೆ

ಪು: 140, ಬೆ: ರೂ.75;

ಈ 3 ಪುಸ್ತಕಗಳ ಲೇ: ಮಾನಸ ಮೈಸೂರು; ಪ್ರ: ತನುಮನು ಪ್ರಕಾಶನ, ಎಚ್‌ಐಜಿ 1267, ಕಾವ್ಯಲೋಕ, 1ನೇ ತಿರುವು, 2ನೇ ಹಂತ, ಶ್ರೀರಾಂಪುರ ಬಡಾವಣೆ, ಮೈಸೂರುಊರ್ಮಿಳಾ

(ಹಿಂದಿ ಮತ್ತು ಕನ್ನಡ ಕಾವ್ಯಗಳ ತೌಲನಿಕ ಅಧ್ಯಯನ); ಲೇ: ಡಾ.ಪ್ರಧಾನ ಗುರುದತ್ತ/ ಡಾ.ಮೇ.ರಾಜೇಶ್ವರಯ್ಯ; ಪು: 191, ಬೆ: ರೂ.90;ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಸಮಗ್ರ ಕಾವ್ಯ

ಪು: 452, ಬೆ: ರೂ.250;ಪು.ತಿ.ನ ಪರಿಕ್ರಮ

ಲೇ: ಎಚ್.ಎಸ್.ವೆಂಕಟೇಶಮೂರ್ತಿ; ಪು: 83, ಬೆ: ರೂ.45;ಸಂಭಾವಿತ

(ಬೇಂದ್ರೆ ಕೇಂದ್ರಿತ ಬರೆಹಗಳು); ಲೇ: ಜಿ.ಎಸ್.ಅಮೂರ; ಪು: 152, ಬೆ: ರೂ.85;ಯಾಪನೀಯ ಸಂಘ

ಲೇ: ಪ್ರೊ.ಹಂಪ ನಾಗರಾಜಯ್ಯ; ಪು: 168, ಬೆ: ರೂ.95;

ಮಹಾಮಂಡಲೇಶ್ವರಿ ರಾಣಿ ಚೆನ್ನ ಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು

ಲೇ: ಪೊ.ಕಮಲಾ ಹಂಪನಾ; ಪು: 175, ಬೆ: ರೂ.100;ಅಕ್ಷಯ ಲೋಕದ ಆಕೃತಿಗಳು

ಲೇ: ಪ್ರೊ.ಚಂದ್ರಶೇಖರ ಪಾಟೀಲ; ಪು: 139, ಬೆ: ರೂ.75;ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು

ಲೇ; ಎಂ.ಎಂ.ಕಲಬುರ್ಗಿ; ಪು: 144, ಬೆ: ರೂ.80;ನಾವು ಮಕ್ಕಳು

ಲೇ: ಸಾ.ಶಿ.ಮರುಳಯ್ಯ; ಪು: 436, ಬೆ: ರೂ.300;ನನ್ನ ಬರಹ- ನನ್ನ ಆಯ್ಕೆ

ಲೇ; ಕೆ.ಎಸ್.ನಿಸಾರ ಅಹಮದ್; ಪು: 915, ಬೆ: ರೂ.500;  ಈ 10 ಪುಸ್ತಕಗಳ ಪ್ರ: ಸಪ್ನ ಬುಕ್ ಹೌಸ್, 3ನೇಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09 ಅಗ್ನಿ ಮುರಿದ ವಿಶ್ವಾಸ

ಮೂಲ:ಡಾ.ದಿವಿಕ್‌ರಮೇಶ್; ಕನ್ನಡಕ್ಕೆ: ಡಾ.ಟಿ.ಜಿ. ಪ್ರಭಾಶಂಕರ `ಪೇಮಿ~; ಪು: 100, ಬೆ: ರೂ.60; ಪ್ರ: ಐಬಿಎಚ್ ಪ್ರಕಾಶನ, ನಂ.97, ಪ್ರಧಾನ್ ರೆಸಿಡೆನ್ಸಿ, 24ನೇ ಕ್ರಾಸ್, ಜಯನಗರ 3ನೇ ಬ್ಲಾಕ್ ಪೂರ್ವ, ಬೆಂಗಳೂರು-11ದಿ ಬ್ಯಾರೀಸ್ ಆಫ್‌ತುಳುನಾಡು

(ಇಂಗ್ಲಿಷ್); ಲೇ: ಪ್ರೊ.ಬಿ.ಎಂ. ಇಚ್ಲಂಗೋಡು; ಪು: 220, ಬೆ: ರೂ.150;ಬ್ಯಾರಿ ಭಾಷೆ

(ವರ್ಣನಾತ್ಮಕ ವ್ಯಾಕರಣ ಮತ್ತು ತೌಲನಿಕ ಅಧ್ಯಯನ) ಲೇ: ಡಾ.ಸುಶೀಲಾ ಪಿ.ಉಪಾಧ್ಯಾಯ; ಪು: 188, ಬೆ: ರೂ.140;ಪೆರಿಮೆ

(ಬ್ಯಾರಿ ಭಾಷೆ, ಸಂಸ್ಕೃತಿ ಸಂಶೋಧನಾ ಗ್ರಂಥ) ಸಂ: ಪ್ರೊ.ಬಿ.ಎಂ.ಇಚ್ಲಂಗೋಡು; ಪು: 246, ಬೆ: ರೂ.200;ತುಳುನಾಡಿನ ಬ್ಯಾರಿಗಳು

ಮೂಲ: ಪ್ರೊ.ಬಿ.ಎಂ.ಇಚ್ಲಂಗೋಡು; ಕನ್ನಡಕ್ಕೆ: ತುಫೈಲ್ ಮುಹಮ್ಮದ್; ಪು: 210, ಬೆ: ರೂ.130;ಬ್ಯಾರಿ ಲಾಂಗ್ವೇಜ್ (ಇಂಗ್ಲಿಷ್)

ಲೇ: ಡಾ.ಸುಶೀಲಾ ಪಿ.ಉಪಾಧ್ಯಾಯ; ಪು: 276, ಬೆ: ರೂ.180;ಈ ಐದು ಪುಸ್ತಕಗಳ ಪ್ರ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಪ್ರೆಸೀಡಿಯಂ ಕಮರ್ಷಿಯಲ್ ಕಾಂಪ್ಲೆಕ್ಸ್, ಎನ್.ಜಿ.ರಸ್ತೆ, ಅತ್ತಾವರ್, ಮಂಗಳೂರು-575 001ಪಂಚರಂಗಿ ಪದಗಳು

ಲೇ: ಎಚ್.ಎಸ್.ರವಿನೇತ್ರ; ಪು: 116, ಬೆ: ರೂ.60; ಪ್ರ: ಕನಕ ಸಾಹಿತ್ಯ ಪ್ರಕಾಶನ, ಸಂ.1, 1ನೇ ಮುಖ್ಯರಸ್ತೆ, ಸಂಜೀವಿನಿ ನಗರ, ಬೆಂಗಳೂರು-91ಹೆಣ...

(ಸತ್ತ ಮೇಲಿನ ಸ್ವಾರಸ್ಯ); ಲೇ: ಡಾ.ಸಿದ್ದರಾಮ ಪಾಟೀಲ; ಪು: 80, ಬೆ: ರೂ.55; ಪ್ರ: ಕರ್ಣ ಪ್ರಕಾಶನ, ಮರೀಕಟ್ಟಿ, ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆಸುಭೀರತ್ನಾ

(ಕವನ ಸಂಕಲನ); ಲೇ: ಸುನೀಲ ರತ್ನಾಕರ; ಪು: 144, ಬೆ: ರೂ.99; ಪ್ರ: ರತ್ನಾಕರ ಪ್ರಕಾಶನ, ನಂ.331, 7ನೇ ಮುಖ್ಯರಸ್ತೆ, 50 ಅಡಿರಸ್ತೆ, ನಾಗೇಂದ್ರ ಬ್ಲಾಕ್, ಬೆಂಗಳೂರು-50ಸಹೃದಯರು

(ವ್ಯಕ್ತಿ ಚಿತ್ರಗಳು); ಲೇ: ಎಸ್.ಚನ್ನಪ್ಪ; ಪು: 24, ಬೆ: ರೂ.15; ಪ್ರ: ಅರ್ಕಾವತಿಪ್ರಕಾಶನ, 642 (ಮಹಡಿ), 13ನೇ ಮೇನ್, 4ನೇ ಹಂತ, ಟಿ.ಕೆ.ಬಡಾವಣೆ, ಮೈಸೂರು

ಅತಿ ಹಳಬರ ಅವನತಿ ಮತ್ತು ಇತರ ಪ್ರಬಂಧಗಳು(ಎಲ್ಲರಿಗಾಗಿ ವಿಜ್ಞಾನ ಮತ್ತು ಕಲೆ); ಲೇ: ಶಶಿಧರ ವಿಶ್ವಾಮಿತ್ರ); ಪು: 140, ಬೆ: ರೂ.85; ಪ್ರ: ಕಮಲ ಎಂಟರ್‌ಪ್ರೈಸಸ್, ನಂ.97, ಫ್ಲಾಟ್ ನಂ.002, ಪ್ರಧಾನ್ ರೆಸಿಡೆನ್ಸಿ, 24ನೇ ಸಿ ಕ್ರಾಸ್, ಜಯನಗರ ಮೂರನೇ ಹಂತ ಪೂರ್ವ, ಬೆಂಗಳೂರು-11ಅಂತರಂಗ

ಲೇ: ಲಿಂಗಾರೆಡ್ಡಿ ಶೇರಿ; ಪು: 87, ಬೆ: ರೂ.60; ಪ್ರ: ಶ್ರೀ ಸಸಾ ಪ್ರಕಾಶನ, ಜಾಕನಹಳ್ಳಿಅಂಚೆ, ಸೇಡಂ ತಾಲ್ಲೂಕು, ಗುಲಬರ್ಗಾ ಜಿಲ್ಲೆ- 585318ಮೌಖಿಕ ಪರಂಪರೆ ಮತ್ತು ಚರಿತ್ರೆ

ಲೇ: ಇಸ್ಮಾಯಿಲ್ ಜಬೀರ್ ಬಾವಾಜಿ; ಪು: 216, ಬೆ: ರೂ.130; ಪ್ರ: ಮಾತಾ ಪ್ರಿಂಟರ್ಸ್‌, ನಂ.1535/10, ವಾಣಿ ವಿಲಾಸ ರಸ್ತೆ, ಅಗ್ರಹಾರ, ಕೆ.ಆರ್.ಮೊಹಲ್ಲಾ, ಮೈಸೂರುಪುಟ್ಟನ ಸಚಿತ್ರ ರಾಮಾಯಣ

ಲೇ: ಟಿ.ಎಸ್.ಛಾಯಾಪತಿ; ಪು: 228, ಬೆ: ರೂ.40;

ಪ್ರ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ನಂ.9, ರಮ್ಯಾ, ಗೋಕುಲಂ ಮೂರನೆಯ ಹಂತ, ಮೈಸೂರುಆರೋಗ್ಯ ಮನೋವಿಜ್ಞಾನ

ಲೇ: ಪ್ರೊ.ಪಿ.ನಟರಾಜ್; ಪು: 218, ಬೆ: ರೂ.150;ವಿಜ್ಞಾನ: ವಿಚಾರ-ವಿಸ್ಮಯ

ಲೇ: ವಿ.ನರಹರಿ;  ಪು: 296, ಬೆ: ರೂ.180;  ಈ ಎರಡೂ ಪುಸ್ತಕಗಳ ಪ್ರ: ಪ್ರತಿಭಾ ಪ್ರಕಾಶನ, ನಂ.9, ಪ್ರಥಮ ಛಾಯ, ಗೋಕುಲಂ 3ನೇ ಹಂತ, ಮೈಸೂರುಅಮಲ

(ಕವನ ಸಂಕಲನ); ಲೇ: ಅಕ್ಬರ್ ಸಿ.ಕಾಲಿಮಿರ್ಚಿ; ಪು: 92, ಬೆ: ರೂ.60;ಕೊಪ್ಪಳ ಜಿಲ್ಲಾ ಮಾಹಿತಿ ಕೋಶ

ಸಂ: ಶಂಕರ ಹೂಗಾರ/ಅಕ್ಬರ್ ಸಿ. ಕಾಲಿಮಿರ್ಚಿ; ಪು: 152, ಬೆ: ರೂ.100;

ಈ 2 ಪುಸ್ತಕಗಳ ಪ್ರ: ಕನ್ನಡ ಮೈತ್ರಿ ಪ್ರಕಾಶನ, 731/3, ನಂ.9, ಮಂಜುನಾಥ ಬಡಾವಣೆ, ಭಾಗ್ಯನಗರ, 583 238, ಕೊಪ್ಪಳ ತಾಲ್ಲೂಕು- ಜಿಲ್ಲೆಕಾಫಿ ಬೈಟ್

(ಕಾಫಿ ತೋಟದಿಂದ ಲೋಟದವರೆಗೆ); ಲೇ: ಅಚ್ಚನಹಳ್ಳಿ ಸುಚೇತನ; ಪು: 80, ಬೆ: ರೂ.100; ಪ್ರ: ಡ್ರಾಪ್ ಬೈ ಡ್ರಾಪ್ ಪಬ್ಲಿಕೇಷನ್, ಅಚ್ಚಲಹಳ್ಳಿ, ದೇವಲಕೆರೆ ಅಂಚೆ, ಸಕಲೇಶಪುರ ತಾಲ್ಲೂಕು, ಹಾಸನಜಿಲ್ಲೆ- 577 119ಕೂಗಳತೆಯ ದೂರದಲ್ಲಿ

(ಕಥಾ ಸಂಕಲನ); ಲೇ; ಬಿ.ಎಂ.ಗುರುಸ್ವಾಮಿ; ಪು: 149, ಬೆ: ರೂ.80; ಪ್ರ: ಗೌತಮ್ ಪ್ರಕಾಶನ, ಕೊಟ್ಟೂರುಮೋಡಿಗಾರ

(ಮಾಂತ್ರಿಕ ವಾಸ್ತವ ಕಥೆಗಳು); ಲೇ: ಪ್ರೇಮಶೇಖರ; ಪು: 222, ಬೆ: ರೂ.140;

ಪ್ರ: ಪುಸ್ತಕಯಾನ, 654, ಇ ಮತ್ತು ಎಫ್ ಬ್ಲಾಕ್, ಕೂಗುಬಂಡೆ ರಸ್ತೆ, ಕುವೆಂಪು ನಗರ, ಮೈಸೂರುಹೂ ಹಸಿರಿನ ಮಾತು

ಲೇ: ಡಾ.ಎಲ್.ಸಿ.ಸುಮಿತ್ರಾ; ಪು: 96, ಬೆ: ರೂ.120; ಪ್ರ: ಅಂಕಿತ ಪುಸ್ತಕ ಪ್ರಕಾಶನ, 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-04ಮೈಲಿಕಲ್ಲಿನೊಡನೆ ಮಾತುಕತೆಗಳು

(ಲಘು ಪ್ರಬಂಧಗಳು)

ಲೇ: ಡಾ.ಕೆ.ಶಿವರಾಮ ಕಾರಂತ; ಪು: 108, ಬೆ: ರೂ.65;ಮುಕ್ತಧಾರ

(ರವೀಂದ್ರನಾಥ ಠಾಕೂರರ ನಾಟಕ); ಕನ್ನಡಕ್ಕೆ: ಶ್ರೀನಿವಾಸ ಸುತ್ರಾವೆ; ಪು: 88, ಬೆ: ರೂ.55;ಗರ್ಭಪಾತಗಳು

ಲೇ: ಡಾ.ಸುನಂದಾ ರಾ.ಕುಲಕರ್ಣಿ; ಪು: 64, ಬೆ: ರೂ.40;ಚತುರ ಮಾತುಗಾರಿಕೆ

ಲೇ: ಚಿಕ್ಕಮಗಳೂರು ಧೃವ ಹರೀಶ್; ಪು: 80, ಬೆ: ರೂ.50;ಅಗ್ನಿ ಮುರಿದ ವಿಶ್ವಾಸ

ಮೂಲ: ಡಾ.ದಿವಿಕ್ ರಮೇಶ್; ಕನ್ನಡಕ್ಕೆ: ಡಾ.ಟಿ.ಜಿ.ಪ್ರಭಾಶಂಕರ `ಪ್ರೇಮಿ~; ಪು: 100, ಬೆ: ರೂ.60;ಸಾಹಿತ್ಯ ಪಾಥೇಯ

ಲೇ: ಡಾ.ಪಂಚಾಕ್ಷರಿ ಹಿರೇಮಠ; ಪು: 152, ಬೆ: ರೂ.90;

ಸಂಕ್ಷಿಪ್ತವಾಗಿ ಮಧ್ಯ ವಯಸ್ಸಿನ ಮಹಿಳೆಯರ ಕಾಯಿಲೆಗಳು

ಲೇ: ಡಾ.ಸುನಂದಾ ರಾ.ಕುಲಕರ್ಣಿ; ಪು: 120, ಬೆ: ರೂ.75;

ಲೀಲಾಶುಕಕವಿಯ ಶ್ರೀಕೃಷ್ಣ ಕರ್ಣಾಮೃತ(ಕನ್ನಡಪದ್ಯರೂಪ); ಲೇ: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ; ಪು: 92, ಬೆ: ರೂ.55;ಅಂತರ್ಜಲದ ಹರಿವು

(ಬಾವಿಗಳ ಪರೀಕ್ಷಾ ಜಲಮಾಹಿತಿಗಳ ವಿಶ್ಲೇಷಣೆ); ಲೇ: ಎನ್.ಪಿ.ಶ್ರೀಕಾಂತ; ಪು: 258, ಬೆ: ರೂ.150;ಸ್ಮೃತಿ ಪಟಲದಿಂದ (ಸಂಪುಟ-1)

 ಪು: 494, ಬೆ: ರೂ.290;

ಸ್ಮೃತಿ ಪಟಲದಿಂದ (ಸಂಪುಟ-2)

ಪು: 456, ಬೆ: ರೂ.280;

ಸ್ಮೃತಿ ಪಟಲದಿಂದ (ಸಂಪುಟ-3) 

ಪು: 464, ಬೆ: ರೂ.280;

ಈ ಮೂರು ಪುಸ್ತಕಗಳ ಲೇ; ಡಾ.ಶಿವರಾಮಕಾರಂತ;ಹುಡುಕೋ ಹಗರಣ

(ಹಾಸ್ಯ ಪ್ರಬಂಧಗಳು); ಲೇ: ರಾಮಕೃಷ್ಣಯ್ಯ ನೊಣವಿನಕೆರೆ; ಪು: 92, ಬೆ: ರೂ.55;

ಮಲೆನಾಡಿನ ಶಿಕಾರಿಯ ನೆನಪುಗಳು

ಲೇ: ಕಡಿದಾಳು ಕೆ.ಎಸ್.ರಾಮಪ್ಪಗೌಡ; ಪು: 148, ಬೆ: ರೂ.100;ದೊಡ್ಡಮನೆ

ಲೇ: ಎಚ್.ಎಲ್.ನಾಗೇಗೌಡ; ಪು: 580, ಬೆ: ರೂ.350;ಸುರಭಿ, ಜಾರುಂದೀ ಮತ್ತು ಪೆಲತ್ತರಿ

(ಪ್ರೌಢ ಮಕ್ಕಳ ಕಾದಂಬರಿ ಭಾಗ-2)

ಲೇ: ಶಾಂತಾರಾಮ ಸೋಮಯಾಜಿ; ಪು: 88, ಬೆ: ರೂ.55;ಕರ್ನಾಟಕ ಕೈಗನ್ನಡಿ

ಲೇ: ಸೂರ್ಯನಾಥ ಕಾಮತ್; ಪು: 144, ಬೆ: ರೂ.100;

ಪರಿಮಳ

(ವೈಚಾರಿಕ ಲೇಖನಗಳ ಸಂಕಲನ); ಲೇ; ಬಿ.ಪಿ.ಶಿವಾನಂದ ರಾವ್; ಪು: 186, ಬೆ: ರೂ.115;ಕನಕ ಪುರಂದರ

(ಇಹ-ಪರಗಳ ಮುಖಾಮುಖಿ); ಲೇ: ಡಾ.ಶಿವಪ್ರಸಾದ್ ವೈ.ಎಸ್.; ಪು: 390, ಬೆ: ರೂ.230; ಈ 19 ಪುಸ್ತಕಗಳ ಪ್ರ: ಐಬಿಎಚ್ ಪ್ರಕಾಶನ, ನಂ.97, ಪ್ರಧಾನ್ ರೆಸಿಡೆನ್ಸಿ, 24ನೇ ಕ್ರಾಸ್, ಜಯನಗರ 3ನೇ ಬ್ಲಾಕ್ ಪೂರ್ವ, ಬೆಂಗಳೂರು-11ಪ್ರಮೇಯ

(ವಿಮರ್ಶೆ/ಪರಾಮರ್ಶೆ/ಪರಿಚಯ); ಲೇ: ಡಾ.ಎಚ್.ಎ.ಪಾರ್ಶ್ವನಾಥ್; ಪು: 160, ಬೆ: ರೂ.125; ಪ್ರ: ಚೈತ್ರ ಪಲ್ಲವಿ ಪ್ರಕಾಶನ, ನಂ.17, 9ನೇ ಬಲಕ್, ಭ್ರಮರಾಂಬ ಕಲಾಮಂಟಪ ಮುಖ್ಯರಸ್ತೆ, ಮಧುವನ, ಮೈಸೂರು-23

ಬೆಳಕು ನೆರಳು

(ಛಾಯಾಗ್ರಹಣದ ಸೂಕ್ಷ್ಮದಾಟ); ಲೇ: ಎಂ.ವೈ.ಘೋರ್ಪಡೆ; ಪು: 192, ಬೆ: ರೂ.750;

ಬೆತ್ತಲೆ ಫಕೀರ

(ಉರ್ದು ಕವಿತೆಗಳು); ಮೂಲ:ಅಲಿ ಸರ್ದಾರ್ ಜಾಫ್ರಿ; ಕನ್ನಡಕ್ಕೆ: ಜ.ನಾ.ತೇಜಶ್ರೀ; ಪು: 168, ಬೆ: ರೂ.100;

ಝಳಕ್ಕೆ ಮುಖ ಬೆಳಗುತ್ತದೆ

ಲೇ: ಸಂಧ್ಯಾದೇವಿ; ಪು: 100, ಬೆ: ರೂ.60;

ನಮ್ಮ ಕಥೆ

(ಮನುಷ್ಯನ ಪೂರ್ವೋತ್ತರದ ಇತಿಹಾಸ); ಲೇ:ನೀಲತ್ತಹಳ್ಳಿ ಕಸ್ತೂರಿ; ಪು: 120, ಬೆ: ರೂ.60;ಕಾರ್ಲ್ ಯೂಂಗ್

ಲೇ: ಎಂ.ಬಸವಣ್ಣ

ಸಂ: ಜಿ.ರಾಜಶೇಖರ;  ಪು: 140, ಬೆ: ರೂ.75; ಈ 5 ಪುಸ್ತಕಗಳ ಪ್ರ: ಅಭಿನವ ಪ್ರಕಾಶನ, 17/18-2, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-

40                                                                                                                                                                                                                                                                                                                                                                                                                                                                                                                                                            

ಉತ್ತಮ ಮಾತುಗಾರರಾಗುವುದು ಹೇಗೆ?

ಲೇ: ಚಿಕ್ಕಮಗಳೂರು ಧೃ ಹರೀಶ್; ಪು: 120, ಬೆ: ರೂ.75; ಪ್ರ: ಧರಣಿ ಪ್ರಿಂಟರ್ಸ್‌, 3ನೇ ಸಿ ಮುಖ್ಯರಸ್ತೆ, ಮಂಜುನಾಥನಗರ, ಬೆಂಗಳೂರು-10

ಲೇಹ್ ಜಾಯೆಂಗೆ...

(ಲೇಹ್-ಲಡಾಕ್‌ಮಾನವಸೃಷ್ಟಿಯ ಮರುಭೂಮಿ); ಲೇ: ಸತ್ಯಮೂರ್ತಿ ಆನಂದೂರು;  ಪು: 182, ಬೆ: ರೂ.110; ಪ್ರ: ಪ್ರೆಸ್ ಕ್ಲಬ್ ಪ್ರಕಾಶನ, ಕಬ್ಬನ್ ಪಾರ್ಕ್, ಬೆಂಗಳೂರು-28ದಲಿತ ಸಾಹಿತ್ಯ ಸಂಸ್ಕೃತಿ

ಲೇ: ಡಾ.ಎಚ್.ಟಿ.ಪೋತೆ; ಪು: 247, ಬೆ: ರೂ.130; ಪ್ರ: ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09

ಮಹಾದೇವಿಯಕ್ಕನ ಕ್ಷೇತ್ರಗಳು

(ಉಡುತಡಿ-ಕಲ್ಯಾಣ-ಶ್ರೀಶೈಲ- ಅಕ್ಕನ ಗವಿ-ಕದಳಿ); ಲೇ: ಲೀಲಾದೇವಿ ಆರ್ ಪ್ರಸಾದ್; ಪು: 72, ಬೆ: ರೂ.30; ಪ್ರ: ಅಕ್ಕಮಹಾದೇವಿ ಸಮಿತಿ, ಉಡುತಡಿ ಜಿಲ್ಲಾ ಶಿವಮೊಗ್ಗ ಹಾಗೂ 64, ಲೋಯರ್ ಪ್ಯಾಲೇಸ್ ಆರ್ಚರ್ಡ್ಸ್, ಬೆಂಗಳೂರು-03

ನಮ್ಮ ಮಕ್ಕಳು ಮತ್ತ ನಾವು

(ಮನೋವೈಜ್ಞಾನಿಕ ಲೇಖನಗಳು); ಸಂ: ಬಳ್ಳೇಕೆರೆ ಹನುಮಂತಪ್ಪ; ಪು: 396, ಬೆ: ರೂ.225; ಪ್ರ: ಐಬಿಎಚ್ ಪ್ರಕಾಶನ, 77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್‌ಕೆ 3ನೇ ಹಂತ, ಬೆಂಗಳೂರು-85ಮದಗದ ಕೆಂಚಮ್ಮ

(ನಾಟಕ); ಲೇ: ಬಳ್ಳೇಕೆರೆ ಹನುಮಂತಪ್ಪ;  ಪು: 112, ಬೆ: ರೂ.56; ಪ್ರ: ಪ್ರತಿಭಾ ಪ್ರಿಂಟರ್ಸ್‌ ಅಂಡ್ ಪಬ್ಲಿಷರ್ಸ್‌, ನಂ.373, 9ನೇ ಮುಖ್ಯರಸ್ತೆ (ಪೈಪ್‌ಲೈನ್); ಹನುಮಂತನಗರ, ಬೆಂಗಳೂರು-19ಅಂತಃಸಾಕ್ಷಿ

ಲೇ; ಸೀತಾಪತಿ-ಅನಂತ ಕುಷ್ಟಗಿ;  ಪು:100, ಬೆಲೆ: ನಮೂದಿಸಿಲ್ಲ; ಪ್ರ: ಶ್ರೀನಿಕೇತನ ಪ್ರಕಾಶನ, ನಂ.17, ಶ್ರೀನಿಕೇತನ, 5ನೇ ಎ ಮುಖ್ಯರಸ್ತೆ, 10ನೇ ಸಿ ಅಡ್ಡರಸ್ತೆ, ಪ.ಕಾ.ರಸ್ತೆ, 2ನೇ ಹಂತ, ದ.ರಾ.ಬೇಂದ್ರೆ ರಸ್ತೆ, ಮಹಾಲಕ್ಷ್ಮಿಪುರಂ (ನಾಗಪುರ), ಬೆಂಗಳೂರು-86ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು

(ಇಂಟರ್‌ನೆಟ್ ಒಳಗೊಂದು ಇಣುಕುನೋಟ); ಲೇ: ಟಿ.ಜಿ.ಶ್ರೀನಿಧಿ;  ಪು: 120, ಬೆ: ರೂ.85; ಪ್ರ: ಆಕೃತಿ ಪುಸ್ತಕ, ನಂ.31/1, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10ನತಾಲಿ

(ಕಿರುಕಾದಂಬರಿಗಳ ಸಂಕಲನ); ಲೇ: ಎ.ಚಿದಾನಂದಗೌಡ;  ಪು: 266, ಬೆ: ರೂ.300; ಪ್ರ: ಸುಯೋಧನ ಪ್ರಕಾಶನ,  ಹಗರಿಬೊಮ್ಮನಹಳ್ಳಿ-583212, ಬಳ್ಳಾರಿ ಜಿಲ್ಲೆ

ದೃಷ್ಟಿಯಂತೆ ಸೃಷ್ಟಿ

(ಕವನ ಸಂಕಲನ): ಲೇ: ನಿಲಸೋಗೆ ಮಂಜುನಾಥ್;  ಪು: 120                                                                                                                                                                                      ಬೆ: ರೂ.80; ದ.ರಾ.ಬೇಂದ್ರೆ ಕಾವ್ಯನಮನ

(ಕವನ ಸಂಕಲನ); ಸಂ: ಭೇರ್ಯ ರಾಮಕುಮಾರ್;  ಪು: 328, ಬೆ: ರೂ.200; ಈ 2 ಪುಸ್ತಕಗಳ ಪ್ರ: ಪ್ರಗತಿಪರ ಪ್ರಕಾಶನ, ಗ್ರಾಮಾಂತರ ಬುದ್ಧಿಜೀವಿಗಳ ಬಳಗ, ಶ್ರೀ ಅರ್ಕೇಶ್ವರ ನಗರ ಬಡಾವಣೆ, ಕೆ.ಆರ್.ನಗರ, ಮೈಸೂರು ಜಿಲ್ಲೆಬರವನ್ನೇ ಮಣಿಸಿದ ಮಲ್ಲಣ್ಣ

ಲೇ: ಶ್ರೀ ಪಡ್ರೆ;  ಪು: 36, ಬೆ: ರೂ.25;

ಪ್ರ: ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ-08

ವಲಸೆ ಬಂದ ಹಕ್ಕಿಗಳು

(ಕವನ ಸಂಕಲನ); ಲೇ: ಬಿ.ಇಂದಿರಾ;  ಪು: 112, ಬೆ: ರೂ.80;ಲಹರಿ

(ಕವನ ಸಂಕಲನ); ಲೇ: ಎಚ್.ಆರ್.ಚಂದ್ರಕಲಾ ಅಶೋಕ್;  ಪು: 64, ಬೆ: ರೂ.40;  ಈ 2 ಪುಸ್ತಕಗಳ ಪ್ರ: ಸುವರ್ಣೇಶ್ವರಿ ಪ್ರಕಾಶನ, ನಂ.103, 2ನೇ ತಿರುವು, ಶನಿಮಹಾತ್ಮ ದೇವಸ್ಥಾನ ಹಿಂಭಾಗದ ರಸ್ತೆ, ಜಕ್ಕೂರು ಬಡಾವಣೆ, ಬೆಂಗಳೂರು-64ಹೊಮೊ ಸೆಪಿಯನ್ಸ್‌ರ ಬುದ್ಧಿವಂತಿಕೆ

ಲೇ: ಶಾಂತಾರಾಮ ಸೋಮಯಾಜಿ;  ಪು: 110, ಬೆ: ರೂ.50; ಪ್ರ: ವಸಂತ ಪ್ರಕಾಶನ, ನಂ.360, 10ನೇ ಬಿ ಮುಖ್ಯರಸ್ತೆ, 3ನೇಬ್ಲಾಕ್, ಜಯನಗರ, ಬೆಂಗಳೂರು-11ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್

(ಕತೆಗಳು); ಲೇ: ಶಾಂತಾರಾಮ ಸೋಮಯಾಜಿ; ಪು: 156, ಬೆ: ರೂ.80; ಪ್ರ: ಹೇಮಂತ ಸಾಹಿತ್ಯ, 972 ಸಿ, 4ನೇ ಇ ವಿಭಾಗ, ರಾಜಾಜಿನಗರ, ಬೆಂಗಳೂರು-10

ಪ್ರೇಮಾಭಟ್-70(ಸಂಸ್ಕೃತಿ-ಸಂಭ್ರಮ); ಸಂ: ನಾಗಮಣಿ ಎಸ್.ರಾವ್; ಪು: 706, ಬೆ: ರೂ.400;ಪ್ರ: ಪ್ರೇಮಾಭಟ್ ಅಭಿನಂದನ ಸಮಿತಿ, ನಂ.845, 4ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-40ಜೀವನ ರೊಟ್ಟಿ

(365 ದಿನಗಳ ಆತ್ಮೀಕ ಆಹಾರ); ಲೇ: ರೆವರೆಂಡ್ ಪಿ.ನಿರಂಜನ್ ಕುಮಾರ್; ಪು: 366, ಬೆ: ರೂ.150; ಪ್ರ: ಸಾಕ್ಷಿ, ಸೃಜನಾತ್ಮಕ ವೇದಿಕೆ, ನೆಲೆ, 53, ಒಂದನೇ ಎ ಕ್ರಾಸ್, 3ನೇ ಬ್ಲಾಕ್, ದಾಸಪ್ಪ ಬಡಾವಣೆ, ಆರ್‌ಎಂನಗರ, ಬೆಂಗಳೂರು-16ವರ್ಣ ಮಾಯಾಜಾಲ

(ಒಂದು ವೈಜ್ಞಾನಿಕ ವಿಶ್ಲೇಷಣೆ); ಲೇ; ಡಾ.ಎನ್.ಎಸ್.ಲೀಲಾ; ಪು: 144, ಬೆ: ರೂ.475; ಪ್ರ: ನವಕರ್ನಾಟಕ ಪಬ್ಲಿಕೇಷನ್ಸ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-01ಜೈನ ಸಿದ್ಧಾಂತಗಳು ತತ್ತ್ವಗಳು

ಪು: 102, ಬೆ: ರೂ.75;

ಮಾರ್ಗದರ್ಶಿ ಸೂತ್ರಗಳು

ಪು: 114, ಬೆ: ರೂ.75;

ಲೇ: ಡಾ.ಹೊ.ಶ್ರೀ ಮದನಕೇಸರಿ; ಪ್ರ: ಜಿನ ಜ್ಯೋತಿ ಪ್ರಕಾಶನ, 23, ರತ್ನತ್ರಯ, ಮಾಡೆಲ್ ಹೌಸ್, 4ನೇ ಬೀದಿ, ಬಸವನಗುಡಿ, ಬೆಂಗಳೂರು-04ಬುದ್ಧ ನಗುತ್ತಿಲ್ಲ

(ಕಥನ ಕವನಗಳು); ಲೇ; ಎಸ್.ಟಿ.ಬಾಲರಾಜು; ಪು: 120, ಬೆ: ರೂ.80; ಪ್ರ: ಯಂಜಲಗೆರೆ ಪ್ರಕಾಶನ, ಸೊಂಡೇಕೆರೆ- 577532, ಚಿತ್ರದುರ್ಗ ಜಿಲ್ಲೆಅವ್ವನಿಗೊಂದು ಪತ್ರ

(ಕವನ ಸಂಕಲನ); ಲೇ: ಹೇಮಲತಾ ವಸ್ತ್ರದ್; ಪು: 68; ಬೆ: ರೂ.40; ಪ್ರ: ಸುವರ್ಣ ಪ್ರಕಾಶನ, ಅಕ್ಷರ, 654, ಕನಕದಾಸ ಬಡಾವಣೆ, ಜಿಲ್ಲಾ ಪಂಚಾಯಿತಿ ಹತ್ತಿರ, ಬಿಜಾಪುರಕನ್ನಡ ಸಾಹಿತ್ಯ ವಿಮರ್ಶೆ

ಲೇ: ಡಾ.ಬಸವರಾಜ ಸಬರದ; ಪು: 48; ಬೆ: ರೂ.20; ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ- 583 276ನಾಕು ಬೀದಿ ನಾಟಕಗಳು

ಲೇ: ಡಾ.ಬಸವರಾಜ ಸಬರದ; ಪು: 84; ಬೆ: ರೂ.50; ಪ್ರ: ಪಲ್ಲವಿ ಪ್ರಕಾಶನ, ವಿಶ್ವವಿದ್ಯಾಲಯ ಅಂಚೆ, ಗುಲಬರ್ಗಾ- 585106ಮಹಾಲಿಂಗರಂಗ- ಒಂದು ಅಧ್ಯಯನ

ಲೇ: ಡಾ.ಗುರುಪಾದ ಘಿವಾರಿ; ಪು: 244; ಬೆ: ರೂ.210; ಪ್ರ: ಕಿಕ್ಕೇರಿ ಪಬ್ಲಿಕೇಷನ್ಸ್,ನಂ.703, 14ನೇ ಅಡ್ಡರಸ್ತೆ, ಚಂದ್ರಲೇಔಟ್, ಬೆಂಗಳೂರು-72ಪಥಗೀತೆ

(ಪಥೇರ್ ಪಾಂಚಾಲಿ); ಲೇ: ಜಿ.ಜೆ. `ಹರಿಜಿತ್~; ಪು: 344; ಬೆ: ರೂ.250; ಪ್ರ: ಸಪ್ತಲಾ ಪ್ರಕಾಶನ, ಅಂಚೆಪೆಟ್ಟಿಗೆ ಸಂಖ್ಯೆ- 8517, ಬೆಂಗಳೂರು-85

ದಿ ಕ್ಲೇ ಕಾರ್ಟ್ -ಜರ್ನಿ ಕಂಟಿನ್ಯೂಡ್

(ಇಂಗ್ಲಿಷ್); ಲೇ: ಜಿ.ಜೆ.ಹರಿಜಿತ್; ಪು: 94; ಬೆ: ರೂ.175; ಪ್ರ: ಭುವನ ಭಾರತಿ ಪ್ರಕಾಶನ, 395, 5ನೇ ಮೇನ್, 6ನೇ ಬ್ಲಾಕ್, ಬನಶಂಕರಿ 3ನೇ ಹಂತ, 2ನೇ ಘಟ್ಟ, ಬೆಂಗಳೂರು-85

ಕನ್ನಡದಲ್ಲಿ ವಿಜ್ಞಾನ ಸಂವಹನೆ

ಸಂ: ಪ್ರೊ.ಎಚ್.ಆರ್.ರಾಮಕೃಷ್ಣರಾವ್/ ಟಿ.ಆರ್.ಅನಂತರಾಮು; ಪು: 252; ಬೆ: ರೂ.150; ಪ್ರ: ಉದಯಭಾನು ಉನ್ನತ ಅಧ್ಯಯನ ಕೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನಾಂಗ, ಕೆಂಪೇಗೌಡನಗರ, ಬೆಂಗಳೂರು-19

ಸಂಚಯ

ಲೇ; ಡಾ.ಪಾ.ಶ.ಶ್ರೀನಿವಾಸ; ಪು: 177; ಬೆ: ರೂ.90; ಪ್ರ: ಪ್ರಿಯದರ್ಶಿನಿ ಪ್ರಕಾಶನ, ನಂ.138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104

ವ್ಯಥೆಯಾಗಿ ಕಾಡಿದ್ದು ಕಥೆಯಾಗಿ ಮೂಡಿದೆ

(ಬದುಕಿನಲ್ಲಿ ಕಂಡು ಕೇಳಿದ ಬಿಡಿಬಿಡಿ ಕಥನ)ಲೇ: ಮಂಡಗದ್ದೆ ಶ್ರೀನಿವಾಸಯ್ಯ; ಪು: 128; ಬೆ: ರೂ.75; ಪ್ರ: ನಿರಂತರ, ನಂ.39/2ಮತ್ತು 3, ಮೊದಲ ಮಹಡಿ, ರೆಮ್ಕ ಲೇಔಟ್, ವಿಜಯನಗರ, ಬೆಂಗಳೂರು-40

ನಾವು ಜಾಣರು

(ಮಕ್ಕಳ 2 ನಾಟಕಗಳು); ಪು: 32; ಬೆ: ರೂ.20;ಬುದ್ಧಿವಂತ ಗಣೇಶ

(ಮಕ್ಕಳ 2 ನಾಟಕಗಳು); ಪು: 32; ಬೆ: ರೂ.20; ಈ 2 ಪುಸ್ತಕಗಳ ಲೇ: ವ್ಹಿ.ಎಸ್.ಶಿರಹಟ್ಟಿಮಠ; ಪ್ರ:  ವಿನಯ ಪ್ರಕಾಶನ, ಹಲಗಲಿ- 587121, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆಹೆಸರೇನಿಡಲಿ?!

(ಹಳೇ ಬಾಟ್ಲಿಯ ಹೊಸ ವಿಷ್ಯಗಳು); ಲೇ; ಎಂ.ಎಸ್.ಧರ್ಮೇಂದ್ರ; ಪು: 32; ಬೆ: ರೂ.20; ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು ಅಂಚೆ- 577 445, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆಜೈನಿಸಂ ಅಂಡ್ ಅಹಿಂಸಾ (ಇಂಗ್ಲಿಷ್)

ಲೇ: ಡಾ.ಎಚ್.ಎಸ್‌ಮದನ ಕೇಸರಿ; ಪು: 95; ಬೆ: ರೂ.100;ಹರಿದವು ರೆಕ್ಕೆ ಮುರಿದವು ಕಾಲು

ಪು: 180; ಬೆ: ರೂ.150;

ಜೈನ ಕಥಾ ಸಾರ ಸಂಗ್ರಹ

ಪು: 286; ಬೆ: ರೂ.250;

ಈ ಎರಡೂ ಪುಸ್ತಕಗಳ ಲೇ: ಡಾ.ಹೊ.ಶ್ರೀ ಮದನಕೇಸರಿ;ಈ 3 ಪುಸ್ತಕಗಳ ಪ್ರ: ಜಿನಜ್ಯೋತಿ ಪ್ರಕಾಶನ, 23, ರತ್ನತ್ರಯ, ಮಾಡೆಲ್ ಹೌಸ್, 4ನೇ ಅಡ್ಡರಸ್ತೆ, ಬಸವನಗುಡಿ, ಬೆಂಗಳೂರು-04ಹರ್ಲಾಪೂರದ ಹಠಯೋಗಿ

ಲೇ: ಕೆ.ಎಸ್.ಕೊಡ್ಲಿವಾಡ (ಕೆಎಸ್ಕೆ); ಪು: 208; ಬೆ: ರೂ.100; ಪ್ರ; ಶ್ರೀ ಗುರು ಕೊಟ್ಟೂರೇಶ್ವರ ಮಠ, ಹರ್ಲಾಪುರ, ಗದಗ ಜಿಲ್ಲೆಕಾಲ

(ಒಂದು ಸಮಗ್ರ ವಿಶ್ಲೇಷಣೆ); ಲೇ: ಡಾ.ಎಂ.ಶಿವರಾಂ (ರಾ.ಶಿ.); ಪು: 160; ಬೆ: ರೂ.120;ಹೂ ಹಸಿರಿನ ಮಾತು

ಲೇ; ಡಾ.ಎಲ್.ಸಿ.ಸುಮಿತ್ರಾ;ಪು: 96; ಬೆ: ರೂ.120;ನಾನು, ಭಾರ್ಗವಿ

(ಭಾರ್ಗವಿ ನಾರಾಯಣ್ ಆತ್ಮಕಥನ);ಪು: 416; ಬೆ: ರೂ.250;

ಕಾಯಕ ಕೈಲಾಸ(ಕಾದಂಬರಿ); ಲೇ: ಸುನಂದಾ ಬೆಳಗಾಂವಕರ; ಪು:520; ಬೆ: ರೂ.295;ಇವತ್ತು-ನಿನ್ನೆ

(ಕಥೆಗಳು); ಲೇ: ಜಿ.ಎನ್.ರಂಗನಾಥ ರಾವ್; ಪು: 136; ಬೆ: ರೂ.95;ಮುಸ್ಲಿಂ ಮಹಿಳಾ ಸಂವೇದನೆ

ಲೇ: ಡಾ.ಕೆ.ಷರೀಫಾ; ಪು: 200; ಬೆ: ರೂ.150;ಅತಿತೂಕಕ್ಕೆ ಆತಂಕವೇಕೆ?

(ಇಲ್ಲಿದೆ ಮಾಹಿತಿ, ಚಿಂತೆ ನಿಮಗೇಕೆ?)

ಲೇ: ಡಾ.ಹೆಚ್.ಎಸ್.ಪ್ರೇಮ; ಪು: 160; ಬೆ: ರೂ.130;ಮೈಕೆಲೇಂಜಲೊ

(ಜೀವನ ಚರಿತ್ರೆ); ಮೂಲ: ಇರ್ವಿಂಗ್‌ಸ್ಟೋನ್; ಕನ್ನಡಕ್ಕೆ: ಎನ್.ಎಸ್.ನಾಗರಾಜ್ ನುಗ್ಗೇಹಳ್ಳಿ; ಪು: 344; ಬೆ: ರೂ.250;ಫೇಸ್‌ಬುಕ್ ಡಾಟ್‌ಕಾಮ್/ಮಾನಸ ಜೋಶಿ

(ಕಥೆಗಳು ಮತ್ತು ಕಥೆಯಾಗದ ಕಥೆಗಳು)

ಲೇ: ಜೋಗಿ; ಪು: 136; ಬೆ: ರೂ.95;ಬೆಸ್ಟ್ ಆಫ್ ಎಚ್.ಎಲ್.ಕೇಶವಮೂರ್ತಿಸಂ: ಬಸವರಾಜ ಹೂಗಾರ; ಪು: 180; ಬೆ: ರೂ.120;ಕಾರ್ಡಿದ್ರೆ ಕೈಲಾಸ

(ನಗೆ ಪುಟಗಳ ಸಂಪುಟ); ಲೇ: ಎಚ್.ಡುಂಡಿರಾಜ್; ಪು: 160; ಬೆ: ರೂ.120;ಕಟಾಂಜನ

(ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸ್ಪಂದನ); ಸಂ: ಎಂ.ಜಿ.ಹೆಗಡೆ; ಪು: 288; ಬೆ: ರೂ.225;ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ

(ಚಾರಿತ್ರಿಕ ರೂಪುರೇಷೆ); ಮೂಲ; ಡಿ.ಡಿ.ಕೊಸಾಂಬಿ; ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್/ ಶೈಲಜಾ; ಪು: 200; ಬೆ: ರೂ.150;ಮಹಾತ್ಮ ಮತ್ತು ಗುರುದೇವ ಸಂವಾದ

(ದೇಶ ಕಟ್ಟುವ ಕನಸು ಕಾಣ್ಕೆಗಳು); ಸಂ: ಎಸ್.ಶಿವಾನಂದ; ಪು: 308; ಬೆ: ರೂ.225;

ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ

ಲೇ: ಬಿ.ಎಸ್.ಸೊಪ್ಪಿನ; ಪು: 108; ಬೆ: ರೂ.70;ತಪ್ಪು ತಿದ್ದುವ ತಪ್ಪು

(ಕೌನ್ಸಿಲಿಂಗ್ ಆಧಾರಿತ ಚಿಂತನೆಗಳು); ಲೇ; ಗಂಗಾಧರ ಬೆಳ್ಳಾರೆ; ಪು: 88; ಬೆ: ರೂ.50;ಅಕ್ಕಚ್ಚುವಿನ ಅರಣ್ಯಪರ್ವ

(ಎಚ್‌ಎಸ್‌ವಿ ಆನಾತ್ಮಕಥನ ಮುಂದುವರಿಕೆ); ಪು: 176; ಬೆ: ರೂ.130;ಚಕೋರಿ

(ಮಹಾಕಾವ್ಯ) ಪು: 200; ಬೆ: ರೂ.150;ಸಾಂಬಶಿವ ಪ್ರಹಸನ

(ನಾಟಕ); ಪು: 96; ಬೆ: ರೂ.70;ಬೆಪ್ತಕ್ಕಡಿ ಬೋಳೇಶಂಕರ

(ನಾಟಕ); ಪು: 72; ಬೆ: ರೂ.70;ಕಾಡುಕುದುರೆ

(ನಾಟಕ); ಪು: 72; ಬೆ: ರೂ.70;ತುಕ್ರನ ಕನಸು

(ನಾಟಕ); ಪು: 72; ಬೆ: ರೂ.70;ಋಷ್ಯಶೃಂಗ

(ನಾಟಕ); ಪು: 88; ಬೆ: ರೂ.80;ಕರಿಮಾಯಿ

(ಕಾದಂಬರಿ); ಪು: 216; ಬೆ: ರೂ.150;ನಾಯೀಕತೆ

(ನಾಟಕ); ಪು: 72; ಬೆ: ರೂ.70;ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು, ಪುಷ್ಪರಾಣಿ, ಕಿಟ್ಟಿಕಥೆ

(ಮಕ್ಕಳ ನಾಟಕಗಳು); ಪು: 120; ಬೆ: ರೂ.95;ಚಾಳೇಶ

(ನಾಟಕ); ಪು: 48; ಬೆ: ರೂ.50;ಸಿಂಗಾರೆವ್ವ ಮತ್ತು ಅರಮನೆ

(ಕಾದಂಬರಿ); ಪು: 200; ಬೆ: ರೂ.130;ಜನಪದ ಕತೆಗಳು

ಪು: 80; ಬೆ: ರೂ.50;

ಸಂಗ್ಯಾ ಬಾಳ್ಯಾ ಅನಬೇಕೊ...

(ನಾಟಕ); ಪು: 56; ಬೆ: ರೂ.50;ಜಕ್ಕಣ ಮತ್ತು ಇತರ ಏಕಾಂಕ ನಾಟಕಗಳು

ಪು: 128; ಬೆ: ರೂ.95;ಈ 14 ಪುಸ್ತಕಗಳ ಲೇ: ಚಂದ್ರಶೇಖರ ಕಂಬಾರ; ಈ 31 ಪುಸ್ತಕಗಳ ಪ್ರ: ಅಂಕಿತ ಪುಸ್ತಕ, 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-04

 

Post Comments (+)