ನವರಂಗ್‌ನಲ್ಲಿ ಬೆವರು

ಬುಧವಾರ, ಜೂಲೈ 17, 2019
25 °C

ನವರಂಗ್‌ನಲ್ಲಿ ಬೆವರು

Published:
Updated:

ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರಗಳಿಗೆ ಹೋಗಿ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ನಗರದ ಕೆಲವು ಚಿತ್ರಮಂದಿರಗಳು ಮೂಲ ಸೌಕರ್ಯದ ಕೊರತೆ ಎದರಿಸುತ್ತಿವೆ.

 

ರಾಜಾಜಿನಗರದ ನವರಂಗ್ ಥಿಯೇಟರ್ ಕೂಡ ಇದಕ್ಕೆ ಹೊರತಾಗಿಲ್ಲ. ಎಪ್ಪತ್ತು ರೂಪಾಯಿ ಕೊಟ್ಟು ಬಾಲ್ಕನಿಯಲ್ಲಿ ಸಿನಿಮಾ ನೋಡುವವರು ಇಲ್ಲಿ ಬೆವರುತ್ತಾರೆ. ಏರ್ ಕೂಲರ್‌ಗಳು ಕೆಟ್ಟುಹೋಗಿವೆ. ಫ್ಯಾನ್‌ಗಳಲ್ಲೂ ಕೆಲವು ಕೆಟ್ಟಿವೆ. ಸಂಬಂಧಪಟ್ಟವರು ಈ ಸಮಸ್ಯೆ ಬಗೆಹರಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry