ನವೋದಯ ಪ್ರವೇಶ ಪರೀಕ್ಷೆ: ಅವಧಿ ವಿಸ್ತರಣೆ

7

ನವೋದಯ ಪ್ರವೇಶ ಪರೀಕ್ಷೆ: ಅವಧಿ ವಿಸ್ತರಣೆ

Published:
Updated:

ಬೆಂಗಳೂರು:  ಜವಾಹರ ನವೋದಯ ವಿದ್ಯಾಲಯ  ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಅವಧಿಯನ್ನು ಈ ತಿಂಗಳ 31ರ ವರೆಗೆ ವಿಸ್ತರಿಸಲಾಗಿದೆ.ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು. ವಿವರಗಳಿಗೆ ಪ್ರಾಚಾರ್ಯರು, ಜವಾಹರ ನವೋದಯ ವಿದ್ಯಾಲಯ, ದೂರವಾಣಿ ಸಂಖ್ಯೆ: 080-28469055 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry