ಮಂಗಳವಾರ, ಮೇ 11, 2021
20 °C

ನವ ಕೃತಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಕರ್ನಾಟಕ ಪ್ರಕಾಶನ: ಭಾನುವಾರ ಜಯಂತ್ ಕಾಯ್ಕಿಣಿ ಅವರಿಂದ ಡಾ.ಎಂ.ವೆಂಕಟಸ್ವಾಮಿ ಅವರ `ಏಳು ಪರ್ವತಗಳು ಒಂದು ನದಿ~ (ಅನುಭವ ಕಥನ), ಡಾ.ಎಚ್.ಎಸ್ ಎಂ. ಪ್ರಕಾಶ್, ಡಾ.ಎಂ. ವೆಂಕಟಸ್ವಾಮಿ ಅವರ `ಈಶಾನ್ಯ ಭಾರತದ ಆಧುನಿಕ ಮತ್ತು ಐತಿಹ್ಯ ಕತೆಗಳು~ (ಸಂಗ್ರಹ ಮತ್ತು ಅನುವಾದ), ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕೃತಿ `ಮಾಹೀಮ ಖಾರಿ~ (ಮರಾಠಿ ಮೂಲ: ಮಧು ಮಂಗೇಶ ಕಾರ್ಣಿಕ), ಆರ್ ಪಿ.ಹೆಗಡೆ ಅವರ `ಮುಳ್ಳುಗಳ್ಳಿ~ (ಮರಾಠಿ ಮೂಲ: ರೂಪನಾರಾಯಣ ಸೋನಕರ), ಎಚ್.ಎಸ್‌ಗೀತಾ ಅವರ ಅನುವಾದಿತ ಕೃತಿ `ಉಜ್ವಲ ಕಿಡಿಗಳು~ (ಮೂಲ: ಅರವಿಂದ ಗುಪ್ತಾ), ಡಾ.ರಹಮತ್ ತರೀಕೆರೆ ಅವರ `ಕದಳಿ ಹೊಕ್ಕು ಬಂದೆ~, ಡಾ. ಮಹಾಬಲೇಶ್ವರರಾವ್ ಅವರ `ಬಾನಾಡಿಗೆ ಬಂಧನವೇ~, ಡಾ.ಎಂ.ಎಸ್‌ಎಸ್ ಮೂರ್ತಿ ಅವರ `ಭಾರತೀಯ ಖಭೌತ ವಿಜ್ಞಾನದ ಪಿತಾಮಹ ಪ್ರೊ.ವೇಣು ಬಾಪು~, ವೈ.ಜಿ.ಮುರಳೀಧರನ್ ಅವರ `ಲೋಕಪಾಲ್- ದಿ ಲಾ ಇನ್ ದಿ ಮೇಕಿಂಗ್~ ಕೃತಿಗಳ ಲೋಕಾರ್ಪಣೆ. ಸ್ಥಳ:ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಬೆಳಿಗ್ಗೆ 10.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.