ಸೋಮವಾರ, ನವೆಂಬರ್ 18, 2019
23 °C

ನವ ಪ್ರಕಾಶನ

Published:
Updated:

ಭಾರತೀಯ ಸಂವೇದನೆ: ಸಂವಾದ

ಮೂಲ: ಪಾದೆಕಲ್ಲು ನರಸಿಂಹ ಭಟ್ಟ; ಸಂ: ಡಾ.ಪಾದೇಕಲ್ಲು ವಿಷ್ಣು ಭಟ್ಟ; ಪು: 340 ಬೆ: ರೂ.225; ಪ್ರ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಎಂಜಿಎಂ ಕಾಲೇಜು, ಉಡುಪಿ- 576102.ಬುದ್ಧಿ ಕಲಿತ ಹನುಮ

(ಮಕ್ಕಳ ಕಥೆಗಳು); ಪು: 126 ಬೆ: ರೂ.70;ಅಲದೂರಿನ ದೆವ್ವ ಮತ್ತು ಜಾಣ ಹಕ್ಕಿ

(ಮಕ್ಕಳ ಕವಿತೆಗಳು); ಪು: 190 ಬೆ: ರೂ.100; ಈ 2 ಪುಸ್ತಕಗಳ ಲೇ; ಗಣಪತಿ ಬಾಳೆಗದ್ದೆ; ಪ್ರ: ಅಕ್ಷಯ ಪ್ರಕಾಶನ, 229, 2ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಹನುಮಂತನಗರ, ಬೆಂಗಳೂರು- 19.ವ್ಯಕ್ತಿತ್ವ ವಿಕಾಸ ಮಾರ್ಗದರ್ಶಿ

ಲೇ; ಎನ್.ವಿಶ್ವರೂಪಾಚಾರ್; ಪು: 204 ಬೆ: ರೂ.80; ಪ್ರ: ಎನ್.ವಿಶ್ವರೂಪಾಚಾರ್, ಮನೆ ನಂ. 86, 12ನೇ ಸಿ ಮುಖ್ಯರಸ್ತೆ, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 10.ಬೆಂಗಳೂರು ನಗರ ನಿರ್ಮಾಪಕರು ಭಾಗ-1

ಪು: 372 ಬೆ: ರೂ.250;ಬೆಂಗಳೂರು ನಗರ ನಿರ್ಮಾಪಕರು ಭಾಗ-2

ಪು: 360 ಬೆ: ರೂ.250;ಬೆಂಗಳೂರು ನಗರ ನಿರ್ಮಾಪಕರು ಭಾಗ-1

ಪು: 374 ಬೆ: ರೂ.250; ಈ 3 ಪುಸ್ತಕಗಳ ಲೇ: ಸುರೇಶಮೂನ; ಪ್ರ: ಸಮೃದ್ಧ ಸಾಹಿತ್ಯ, ನಂ.121, ಮೊದಲನೆಯ ಮಹಡಿ, 2ನೇ ಮುಖ್ಯರಸ್ತೆ, 11ನೇ ಬಿ ಕ್ರಾಸ್, ವಿಠಲನಗರ, ಬೆಂಗಳೂರು.ಮುಂಬಯಿ ಅಂಡರ್‌ವರ್ಲ್ಡ್

ಪು: 460 ಬೆ: ರೂ.235;ಮಾವೋವಾದಿಗಳ ಹಿಂದೂ ರಾಷ್ಟ್ರ ನೇಪಾಳ

ಪು: 170 ಬೆ: ರೂ.100; ಈ 2 ಪುಸ್ತಕಗಳ ಲೇ; ಶ್ರೀನಿವಾಸ ಜೋಕಟ್ಟೆ; ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ನಂ.164/ಎ, ಮೊದಲನೇ ಮಹಡಿ, ಎಂಆರ್‌ಎನ್ ಬಿಲ್ಡಿಂಗ್, ಕನಕಪುರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 04ಕಾಯುತ್ತಾ ಕವಿತೆ

(ಕವನ ಸಂಕಲನ); ಲೇ: ಅನಿತಾ ಪಿ. ಪೂಜಾರಿ, ತಾಕೊಡೆ; ಪು: 148 ಬೆ: ರೂ.125; ಪ್ರ: ಅಭಿಜಿತ್ ಪ್ರಕಾಶನ, ಎ/404, ವಿನಾಯಕ ಆಶೀಷ್, ಎಂಎಂಎಂ ರೋಡ್, ಪಿ ಅಂಡ್ ಟಿ ಕಾಲನಿ ಬಳಿ, ಮುಲುಂಡ್ ಪಶ್ಚಿಮ, ಮುಂಬಯಿ- 400080.ಶೋಧ ಸಂವಾದ

(ಡಾ.ಆರ್.ಸಿ.ಹಿರೇಮಠರ ಲೇಖನಗಳ ಸಂಗ್ರಹ); ಸಂ: ಡಾ.ಶಶಿಕಲಾ ದಂಡಿಗಿಮಠ; ಪು: 716 ಬೆ: ರೂ.350; ಪ್ರ: ವಿದ್ಯಾನಿಧಿ ಪ್ರಕಾಶನ, ಸ್ಟೇಷನ್ ರಸ್ತೆ, ಮಹೇಂದ್ರಕರ ಸರ್ಕಲ್ ಹತ್ತಿರ, ಗದಗ.ಬಕುಳ

(ಕವನ ಸಂಕಲನ); ಲೇ; ಮನುಶ್ರೀ ಕುಮಾರ್ ವಾಲಾಡಿ; ಪು: 108 ಬೆ: ರೂ.100; ಪ್ರ: ದರ್ಪಣ ಪ್ರಕಾಶನ, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ

ವೆಬ್‌ಸೈಟುಗಳಿಂದ ಜ್ಞಾನ ಪಡೆಯುವುದು ಹೇಗೆ? ಮತ್ತು ನೆಟ್‌ವರ್ಕಿಂಗ್

ಪು: 148 ಬೆ: ರೂ.80;ಇಂಟರ್‌ನೆಟ್ ಕಲಿಯಿರಿ

ಪು: 168 ಬೆ: ರೂ.90;ಕತೆ ಬರೆಯುವುದು ಹೇಗೆ?

ಪು: 176 ಬೆ: ರೂ.100;ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ

ಪು: 172 ಬೆ: ರೂ.100;ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ

ಪು: 136 ಬೆ: ರೂ.80;ನಿಮ್ಮನ್ನು ರಕ್ಷಿಸುವ ಕಾನೂನುಗಳು

ಪು: 144 ಬೆ: ರೂ.80;ಗೆಲ್ಲುವ ದಾರಿಗಳು ಇಲ್ಲಿವೆ

ಪು: 132 ಬೆ: ರೂ.80;ಮಕ್ಕಳ ಮನಸ್ಸಿಗೆ ಇಲ್ಲಿದೆ ಮದ್ದು

ಪು: 92 ಬೆ: ರೂ.60; ಸರಳ ಭಗವದ್ಗೀತೆ

ಪು: 96 ಬೆ: ರೂ.60;ಸಂಪೂರ್ಣ ಮಹಾಭಾರತ

ಪು: 116 ಬೆ: ರೂ.70; ಈ 12 ಪುಸ್ತಕಗಳ ಲೇ: ಎನ್. ಭವಾನಿಶಂಕರ್; ಪ್ರ: ವಿ.ಶಾರದಾ, ಪುಸ್ತಕ ಪ್ರಕಾಶನ, ಶಿರ್ವ, ಉಡುಪಿ ಜಿಲ್ಲೆಚಿತ್ಪ್ರಕಾಶ

ಲೇ; ಪ್ರೊ.ಗುರುಪಾದ ಕೆ ಹೆಗಡೆ; ಪು: 122 ಬೆ: ರೂ.80; ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ.ವೀಡಿಯೋ ಕವನ ಎಂದರೆ

(ಎನ್.ಭವಾನಿ ಶಂಕರ್ ಅವರ ವೀಡಿಯೋ ಕವನಗಳ ವಿಶ್ಲೇಷಣೆ); ಸಂ: ರೊನಾಲ್ಡ್ ಜೆ.ಮೊರಾಸ್/ ಶ್ರೀಧರ ಹೆಗಡೆ; ಪು: 72 ಬೆ: ರೂ.75; ಪ್ರ: ಸಂತಮೇರಿ ಕಾಲೇಜು, ಶಿರ್ವ, ಉಡುಪಿ ಜಿಲ್ಲೆ.ಕಾಮ ಕೂಪ

(ವೇಶ್ಯಾಜಗತ್ತಿನ ಕಣ್ಣೀರ ಕಥನ); ಮೂಲ: ಅಲೆಗ್ಸಾಂಡರ್ ಕುಪ್ರಿನ್; ಕನ್ನಡಕ್ಕೆ: ಟಿ.ಡಿ. ರಾಜಣ್ಣ ತಗ್ಗಿ; ಪು: 352 ಬೆ: ರೂ.250; ಪ್ರ: ದೇಸಿ ಪುಸ್ತಕ, ನಂ.121, 13ನೇ ಮುಖ್ಯರಸ್ತೆ, ಎಂ ಸಿ ಲೇಔಟ್, ವಿಜಯನಗರ, ಬೆಂಗಳೂರು-40.ಬೇಂದ್ರೆ ಕಾವ್ಯ ಮೀಮಾಂಸೆ

(3ನೇ ಮುದ್ರಣ); ಪು: 108 ಬೆ: ರೂ.60;ಮಾಯಿಯ ಮೂರು ಮುಖಗಳು

(2ನೇ ಮುದ್ರಣ); ಪು: 108 ಬೆ: ರೂ.60;ಅಪೂರ್ಣ ವರ್ತಮಾನಕಾಲ

(2ನೇ ಮುದ್ರಣ); ಪು: 154 ಬೆ: ರೂ.90;ಸಾಹಿತ್ಯ ಮತ್ತು ಅಭಿರುಚಿ

ಪು: 136 ಬೆ: ರೂ.85; (2ನೇ ಮುದ್ರಣ); ಈ 4 ಪುಸ್ತಕಗಳ ಲೇ: ಡಾ.ಶಂಕರ ಮೊಕಾಶಿ ಪುಣೇಕರ;ಸುಖ ಸಂತೋಷ 101 ಕಿವಿಮಾತು

ಮೂಲ: ತನುಶ್ರೀ ಪೊದ್ದಾರ್; ಕನ್ನಡಕ್ಕೆ: ಅಮೃತ್ ಜೋಗಿ; ಪು: 199 ಬೆ: ರೂ.120;ಮಲ್ಲಿನಾಥನ ಧ್ಯಾನ

(ಲೇಖನಗಳು- 2ನೇ ಮುದ್ರಣ); ಲೇ; ವೈದೇಹಿ; ಪು: 304 ಬೆ: ರೂ.180;ಉಪವನ

(2ನೇ ಮುದ್ರಣ); ಪು: 118 ಬೆ: ರೂ.70;ತೆರೆದ ಬಾಗಿಲು

(3ನೇ ಮುದ್ರಣ); ಪು: 75 ಬೆ: ರೂ.35; ಲೇ; ಕೆ.ಎಸ್. ನರಸಿಂಹಸ್ವಾಮಿ;101 ಸಂಬಾರ್ ಸ್ಪೆಷಲ್

ಲೇ; ಲೀಲಾ ಮಂಜುನಾಥ್; ಪು: 224 ಬೆ: ರೂ.140;1000 ಅರ್ಥಪೂರ್ಣ ಗಾದೆಗಳು

ಲೇ; ಸಂಪಟೂರು ವಿಶ್ವನಾಥ್; ಪು: 210 ಬೆ: ರೂ.120; ವ್ಯಕ್ತಿತ್ವ ವಿಕಸನಕ್ಕೆ 31 ಮಂತ್ರಗಳು

ಮೂಲ: ಅಭಿಷೇಕ್ ಥಾಕೋರ್; ಕನ್ನಡಕ್ಕೆ: ನರೇಂದ್ರ ಪೈ; ಪು: 144 ಬೆ: ರೂ.90;ಚಾಣಕ್ಯ ನೀತಿ

(2ನೇ ಮುದ್ರಣ); ಲೇ; ಮಹಾಬಲ ಸೀತಾಳಭಾವಿ; ಪು: 198 ಬೆ: ರೂ.120; ಈ 12 ಪುಸ್ತಕಗಳ ಪ್ರ: ವಸಂತ ಪ್ರಕಾಶನ, ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-11ಗೃಹ ದೀಪಿಕ

ಲೇ; ಡಾ.ಚಂದ್ರಪ್ರಭಾ ವಿ.ಪೆಂಡಕೂರ; ಪು: 108 ಬೆ: ರೂ.60;ನೋಡೋಣ ಬನ್ನಿ ಕನ್ನಡನಾಡು

ಲೇ; ವಿ.ಎಸ್.ಕುಮಾರ್; ಪು: 276 ಬೆ: ರೂ.150; ಈ 2 ಪುಸ್ತಕಗಳ ಪ್ರ: ಸುಧಾ ಎಂಟರ್‌ಪ್ರೈಸಸ್, ನಂ.761, 8ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು- 34ನನ್ನೆದೆಯ ಭಾವ ಸ್ಪಂದನ

(ಕವನ ಸಂಕಲನ); ಲೇ; ಡಿ.ಎಸ್.ದಿನೇಶ; ಪು: 60; ಬೆಲೆ ನಮೂದಿಸಿಲ್ಲ; ಪ್ರ: ಶ್ರೀ ಮೇಳೆಯಮ್ಮ ಕೃಪೆ, ಶಿವಪದ್ಮ ಪ್ರಕಾಶನ, ಗಂಡಸಿ ಅಂಚೆ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆಮಳೆಬಿಲ್ಲಿನ ಸೀರೆ

ಪು: 168 ಬೆ: ರೂ.120;ಮಿಂಚುಹುಳ

ಪು: 200 ಬೆ: ರೂ.120;ಸಿದ್ಧಾರೂಢ ಕಟ್ಟಿಮನಿ ಕವಿತೆಗಳು

ಪು: 160 ಬೆ: ರೂ.110; ಈ 3 ಪುಸ್ತಕಗಳ ಲೇ: ಸಿದ್ಧಾರೂಢ ಗು.ಕಟ್ಟಿಮನಿ; ಈ 3 ಪುಸ್ತಕಗಳ ಪ್ರ: ಅಡ್ವೈಸರ್ ಪ್ರಕಾಶನ, ನಂ.1455, ಚಂದ್ರಗಿರಿ, ಡಾ.ರಾಜ್‌ಕುಮಾರ್ ಬಡಾವಣೆ, ಮಂಡ್ಯಕಥಾ ಸರಣಿ

ಸಂ: ಶಶಿಕಾಂತ್ ಕೆ.ಎನ್.; ಪು: 148 ಬೆ: ರೂ.80; ಪ್ರ: ಗ್ರಂಥ ಪ್ರಕಾಶನ, ಪೋಸ್ಟ್ ಬಾಕ್ಸ್ ನಂ.41, ಕುಂದಾಪುರ- 576 201 ದೂ.9035042134ಮುಳ್ಳುಬೇಲಿ ದಾಟಿ ಬದುಕಿ ಬಂದೆ

(ಒಂದು ಡಿವೋರ್ಸ್‌ನ ಕತೆ); ಪು: 151 ಬೆ: ರೂ.80; ಪ್ರ: ಸಾಹಿತ್ಯ ನಂದನ, ನಂ.9, 4ನೇ ಇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 108ರೊಮ್ಯಾಂಟಿಕ್ ಕತೆ

(ಕತೆಗಳು); ಪು: 160 ಬೆ: ರೂ.80; ಪ್ರ: ಹೇಮಂತ ಸಾಹಿತ್ಯ, 972-ಸಿ, 4ನೇ ಇ ವಿಭಾಗ, 10 ಎ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-10

ಈ 2 ಪುಸ್ತಕಗಳ ಲೇ; ಶಾಂತಾರಾಮ ಸೋಮಯಾಜಿಕನ್ನಡ ಚಂದ್ರ

(ರಾ.ನಂ.ಚಂದ್ರಶೇಖರ ಅಭಿನಂದನ ಗ್ರಂಥ); ಸಂ: ಪ್ರೊ.ಎಲ್.ಎಸ್.ಶೇಷಗಿರಿ ರಾವ್/ ಎಚ್. ಎಸ್. ಗೋಪಾಲರಾವ್/ ಎಸ್. ಶಿವಲಿಂಗಯ್ಯ; ಪು: 472 ಬೆ: ರೂ.500; ಪ್ರ: ರಾನಂಚಂ-60: ಅಭಿನಂದನ ಸಮಿತಿ, 6, ರಾಘವೇಂದ್ರ ಕಾಂಪ್ಲೆಕ್ಸ್, 2ನೇ ಎಡ ತಿರುವು, ಸಿಕೆಸಿ ಗಾರ್ಡನ್, ಬೆಂಗಳೂರು- 27ಟಿಪ್ಪು ಸುಲ್ತಾನ

(ಸ್ವಾತಂತ್ರಯ ವೀರನಾ?); ಲೇ; ಪ್ರತಾಪ ಸಿಂಹ; ಪು: 200 ಬೆ: ರೂ.130; ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‌ಬೀದಿ, ಹುಬ್ಬಳ್ಳಿ.ಶೂನ್ಯ ಸಂಪದ

ಲೇ; ಡಾ.ಸಿ.ಕೆ.ನಾವಲಗಿ; ಪು: 104 ಬೆ: ರೂ.50; ಪ್ರ: ಕನ್ನಡ ವಚನ ಸಾಹಿತ್ಯ ಪುಸ್ತಕ ಮಾಲೆ, ಶ್ರೀ ಶೂನ್ಯಸಂಪಾದನಮಠ, ಗುರುವಾರ ಪೇಟೆ, ಗೋಕಾಕ- 591 307, ಬೆಳಗಾವಿ ಜಿಲ್ಲೆ.ಮಧುರಾಮೃತ

(ಕವನ ಸಂಕಲನ); ಲೇ; ಶ್ಯಾ.ಭ.ಜಗದೀಶ; ಪು: 72 ಬೆ: ರೂ.40; ಪ್ರ: ಶ್ಯಾ.ಭ.ಜಗದೀಶ್ವರ, ದೇವಿನಗರ, 4ನೇ ಅಡ್ಡರಸ್ತೆ, ಬಳ್ಳಾರಿ, ದೂ. 81053 38268.ಚಿಣ್ಣರ ಗಾನ

ಲೇ; ಸುನೀಲ ಮ.ಕಬ್ಬೂರ; ಪು: 60 ಬೆ: ರೂ.25; ಪ್ರ: ಶ್ರೀ ಅಲ್ಲಮಪ್ರಭು ಪ್ರಕಾಶನ, ಹನುಮಾನ ಗಲ್ಲಿ, ಹಾರೂಗೇರಿ.ತಾರುಣ್ಯದ ತಲ್ಲಣ

ಪು: 92 ಬೆ: ರೂ.60; ಪ್ರ: ಕೊಡಂಕಿರಿ ಪ್ರಕಾಶನ, ನರಿಮೊಗರು, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ.ಶಿಕ್ಷಣದಲ್ಲಿ ಕನ್ನಡ

(ಲೇಖನಗಳ ಸಂಗ್ರಹ); ಪು: 222 ಬೆ: ರೂ.125; ಪ್ರ: ವಸಂತ ಪ್ರಕಾಶನ, ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-11; ಈ 2 ಪುಸ್ತಕಗಳ ಲೇ; ಡಾ.ಮಹಾಬಲೇಶ್ವರ ರಾವ್.ಕವಿಗಳ ಕಂಠದಿಂದ

ಸಂ: ರಾಜಶ್ರೀ ಹೊಸಮನಿ; ಪು: 112 ಬೆ: ರೂ.185; ಪ್ರ: ಎಸ್ ಬಿ ಎಚ್ ಪ್ರಕಾಶನ, ವಿನೋಬಾ ನಗರ, ಶಿವಮೊಗ್ಗ.ಕಮರಿದ ಕನಸು

(ಹೈಕು ಸಂಕಲನ); ಲೇ; ಈರಣ್ಣ ಬೆಂಗಾಲಿ; ಪು: 64 ಬೆ: ರೂ.50; ಪ್ರ: ಗಜಾನನ ಪ್ರಕಾಶನ, ಪಿಡಬ್ಲ್ಯೂಡಿ ಕಾಲೋನಿ, ನಂ-18, ಲಾಲ್ ಪಹಡಿ, ರಾಯಚೂರು.

ಪ್ರತಿಕ್ರಿಯಿಸಿ (+)