ನವ ಪ್ರಕಾಶನ

7

ನವ ಪ್ರಕಾಶನ

Published:
Updated:

ನಿದರ್ಶನ (ಕಾದಂಬರಿ)

ಲೇ: ಎಸ್‌.ಬಿ. ಜೋಗುರ

ಪು: 160; ಬೆ: ರೂ. 100

ಪ್ರ: ಕಣ್ವ ಪ್ರಕಾಶನ, ‘ಕಾಲ ಕನಸು’,

ನಂ. 894, 1ನೇ ಮೇನ್‌, ನಿಸರ್ಗ ಬಡಾವಣೆ, ಚಂದ್ರಾಲೇಔಟ್‌,

ಬೆಂಗಳೂರು– 560072ದಿ. ಸ್ಪೆಸಿಫಿಕೇಶನ್‌ ರೆಟ್ಯಾಂಗಲ್‌ ಟ್ರಾಯಾಂಗಲ್ಸ್‌ (ಇಂಗ್ಲಿಷ್‌ ಆವೃತ್ತಿ)

ಲೇ: ಎಂ. ನಾರಾಯಣಪ್ಪ

ಪು: 80; ಬೆ: ರೂ. 80

ಲಂಬಕೋನ ತ್ರಿಭುಜಗಳು ವೈವಿಧ್ಯತೆಗಳು

ಲೇ: ಎಂ. ನಾರಾಯಣಪ್ಪ

ಪು: 84; ಬೆ: ರೂ. 80

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ವಿ.ಎಸ್‌. ಪಬ್ಲಿಕೇಷನ್ಸ್‌, ನಂ.3, 1ನೇ ಕ್ರಾಸ್‌, ಎಚ್‌ಸಿಪಿ ಲೇಔಟ್‌, ಹೇಸರಘಟ್ಟ, ಬೆಂಗಳೂರು–88ಪ್ರಸನ್ನವೆಂಕಟದಾಸರ ಸಮಗ್ರ

ಕೀರ್ತನೆಗಳು ಸಂಪುಟ– 1


ಸಂ: ಡಾ. ಸುಭಾಸ ಕಾಖಂಡಕಿ,

ರೇಖಾ ಕಾಖಂಡಕಿ

ಪು: 264; ಬೆ: ರೂ. 120

ಪ್ರ: ಪ್ರಸನ್ನ ವೆಂಕಟ ಪ್ರಕಾಶನ, ನಂ. 15, ‘ಮಂತ್ರಾಲಯ’, ಪ್ರಶಾಂತಿನಗರ, 9ನೇ ‘ಬಿ’ ಮುಖ್ಯರಸ್ತೆ, 17ನೇ ಕ್ರಾಸ್‌, ಇಸ್ರೋ ಬಡಾವಣೆ, ಬೆಂಗಳೂರು–560078ನಿತ್ಯನೂತನ ಪುರಂದರದಾಸರ ಜನಪ್ರಿಯ ಕೀರ್ತನೆಗಳು

ಸಂ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಪು: 264; ಬೆ: ರೂ. 120

ಪ್ರ: ರವೀಂದ್ರ ಪುಸ್ತಕಾಲಯ, ಚಾಮರಾಜಪೇಟೆ, ಸಾಗರ–577401, ಶಿವಮೊಗ್ಗ ಜಿಲ್ಲೆಜಿಹಾದ್‌ ಟೆರೆರಿಸಂ (ಇಂಗ್ಲಿಷ್‌ ಆವೃತ್ತಿ)

ಲೇ: ಟಿ.ಎಸ್‌. ಗಿರೀಶ್‌ ಕುಮಾರ್‌

ಪು: 355; ಬೆ: ರೂ. 795

ಮನಿಶ್‌ರಾಮ್‌ ಮನೋಹರಾಲಯ ಪಬ್ಲಿಕೇಷನ್ಸ್‌, ಪಿ.ವಿ. ನಂ. 5715, 54 ರಾಣಿ ಝಾನ್ಸಿ ರೋಡ್‌, ನವದೆಹಲಿ– 110055ಶ್ರೀವಿಜಯಧ್ವನಿಃ

ಲೇ: ಅರೆಯರ್‌ ಶ್ರೀರಾಮ ಶರ್ಮಾ

ಪು: 40; ಬೆ: ರೂ. 25

ಪ್ರ: ಉದಯ ಪ್ರಕಾಶನ, ನಂ. 984, 11ನೇ ‘ಎ’ ಮುಖ್ಯರಸ್ತೆ, 3ನೇ ವಿಭಾಗ, ರಾಜಾಜೀನಗರ, ಬೆಂಗಳೂರು– 560010ವಿರೂಪಾಕ್ಷ ಪಂಡಿತ ರಚಿತ

ಚೆನ್ನಬಸವ ಪುರಾಣ (ಮೊದಲ ಸಂಪುಟ


1–3 ಕಾಂಡಗಳು)

ಸಂ: ಲಕ್ಷ್ಮಣ ಸಿ. ಪಟಾತ

ಪು: 576; ಬೆ: ರೂ. 275ಅಷ್ಟದಶ ಪುರಾಣ ಪ್ರಶ್ನೋತ್ತರ ರತ್ನಾವಳಿ

ಲೇ: ಕರಿಯಪ್ಪ ಈ. ಕೊಡವಳ್ಳಿ

ಪು: 156; ಬೆ: ರೂ. 90ರೂಪಧಾರಿಗಳು

(ಹಾಲುಮತದಲ್ಲಿ, ದೇವರುಗಳಲ್ಲಿ...!)


ಲೇ: ಶಂಕರ ಕುಂಬಾರ

ಪು: 500; ಬೆ: ರೂ. 250

ಪ್ರ: ವಿಜೇತ ಪ್ರಕಾಶನ, ಸ್ಟೇಷನ್‌ ರೋಡ್‌, ಮಹೇಂದ್ರಕರ ಸರ್ಕಲ್‌ ಹತ್ತಿರ, ಗದಗ– 582101ಭಾರತೀಯ ಶಾಂತಿಸೇನೆಯ

ಶ್ರೀಲಂಕಾ ಅಧ್ಯಾಯ


ಲೇ: ಲೆ.ಜ. ಎಸ್‌.ಸಿ. ಸರದೇಶಪಾಂಡೆ

ಪು: 120; ಬೆ: ರೂ. 120

ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‌ ರಸ್ತೆ, ಹುಬಳ್ಳಿ–580020ಯೋಗ ಆ್ಯಂಡ್‌ ಸೈಂಟಿಸ್ಟ್‌ ಸ್ವಾಮಿ ಕೈವಲ್ಯಾನಂದ (ಇಂಗ್ಲಿಷ್‌ ಆವೃತ್ತಿ)

ಪು: 488; ಬೆ: ರೂ. 450

ಪ್ರ: ಕೈವಲ್ಯಧಾಮ, ಸ್ವಾಮಿ ಕೈವಲ್ಯ ಮಾರ್ಗ, ಲೊನವ್ಲಾ, ಪೂಣಿ ಜಿಲ್ಲೆ– 410403, ಮಹಾರಾಷ್ಟ್ರಕೇಳು ಮಗು... ಸಿರಿಸಂಪದ (ಐತಿಹಾಸಿಕ ಕಥಾ ಸಂಕಲನ)

ಲೇ: ತಾ.ಸು. ಪುಷ್ಪ

ಪು: 108; ಬೆ: ರೂ. 100

ಪ್ರ: ಶ್ರೀಗಂಗಾ ಪ್ರಕಾಶನ, ಶರದ್ವತಿ, ತಾವರೇಕೆರೆ–572139ಮುಂದಣ ಅನಂತ

ಲೇ: ಕೆ. ಸತ್ಯನಾರಾಯಣ

ಪು: 186; ಬೆ: ರೂ. 130

ಪ್ರ: ಐಬಿಐಚ್‌ ಪ್ರಕಾಶನ, ನಂ. 77, 2ನೇ ಮುಖ್ಯರಸ್ತೆ, ರಾಮರಾವ್‌ ಲೇಔಟ್‌, ಬಿಎಸ್‌ಕೆ 3ನೇ ಹಂತ, ಬೆಂಗಳೂರು–560085ನಾ ಕಂಡ ಗುರುದೇವ

ಲೇ: ಡಾ. ಹೊ. ಶ್ರೀನಿವಾಸಯ್ಯ

ಪು: 48; ಬೆ: ರೂ. 25

ಪ್ರ: ಜಯಶ್ರೀ ಪ್ರಕಾಶನ, ನಂ. 102, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು–560003ಜನರನ್ನು ಬದುಕಿಸುವ ಸಾಹಿತ್ಯ ಬೇಕು (79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೋ. ಚೆನ್ನಬಸಪ್ಪ ಭಾಷಣ)

ಸಂ: ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ

ಪು: 80; ಬೆ: ರೂ. 60

ಪ್ರ: ಅರವಿಂದ ಪ್ರಕಾಶನ, ನಂ. 127, ವೆಸ್ಟ್‌ಕಾರ್ಡ್‌ ರೋಡ್‌, ಬೆಂಗಳೂರು–86ಡಾ. ಕೆ. ಉಲ್ಲಾಸ ಕಾರಂತ

ಲೇ: ಸುಗಂಗಲಾ ಎಸ್‌. ಮುಮ್ಮಿಗಟ್ಟಿ

ಪು: 80; ಬೆ: ರೂ. 45ನಾಡಿಗೇರ ಕೃಷ್ಣರಾಯರು

ಲೇ: ಪ್ರತಿಭಾ ನಾಡಿಗೇರ್‌

ಪು: 72; ಬೆ: ರೂ. 45

ಆರ್‌.ಕೆ. ಶ್ರೀಕಂಠನ್‌

ಲೇ: ಕೆ. ಮುರುಳೀಧರ

ಪು: 74; ಬೆ: ರೂ. 45ಕಿ.ರಂ. ನಾಗರಾಜ

ಲೇ: ಎಲ್‌.ಎನ್‌. ಮುಕುಂದರಾಜ್‌

ಪು: 88; ಬೆ: ರೂ. 45ಆರ್‌.ಎಂ. ಹಡಪದ್‌

ಲೇ: ಸುಂಕುಂ ಗೋವರ್ಧನ

ಪು: 76; ಬೆ: ರೂ. 45

ಮೇಲಿನ ಐದು ಪುಸ್ತಕಗಳು ಡಾ. ಪಿ.ವಿ. ನಾರಾಯಣ ಪ್ರಧಾನ ಸಂಪಾದಕತ್ವದಲ್ಲಿ ಉದಯಭಾನು ಸುವರ್ಣ ಪುಸ್ತಕ ಮಾಲೆಯಡಿ ಪ್ರಕಾಶಿಸಲ್ಟಟ್ಟಿವೆ.

ಪ್ರ: ಉದಯಭಾನು ಕಲಾಸಂಘ, ಉದಯ ಭಾನು ಉನ್ನತ ಅಧ್ಯಯನ ಕೇಂದ್ರ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಬಡಾವಣೆ, ಕೆಂಪೇಗೌಡ ನಗರ, ಬೆಂಗಳೂರು–560019ನವ್ಯ, ಕಾವ್ಯ, ದಿಗಂತ: ಅರವಿಂದ ನಾಡಕರ್ಣಿ

ಲೇ: ಡಾ. ಎಸ್‌.ಜಿ. ಜೈನಾಪೂರ

ಪು: 160; ಬೆ: ರೂ. 80

ಪ್ರ: ಸಾಗರ್‌ ಪ್ರಕಾಶನ, ನಂ. 695, 10ನೇ ಮುಖ್ಯರಸ್ತೆ, 80ಅಡಿರಸ್ತೆ, ವಿನಾಯಕ ಬಡಾವಣೆ, ನಾಗರಭಾವಿ 2ನೇ ಹಂತ, ಬೆಂಗಳೂರು– 560072ಹನ್ನೆರಡು ದಡೆ ಬೆಲ್ಲ (ಕವನಗಳು)

ಲೇ: ಅಕ್ಷತಾ ಕೃಷ್ಣಮೂರ್ತಿ ಬೇಲೇಕೇರಿ

ಪು: 61; ಬೆ: ರೂ. 55

ಪ್ರ: ಉದಯಪ್ರಭಾ ಪ್ರಿಂಟರ್ಸ್‌, ನಂ, 1280–ಎ/1, ಮಾರುತಿ ಆರ್ಕೆಡ್‌, ಕುಟಿನೋ ರಸ್ತೆ, ಕಾರವಾರಈಸಿ ಇಂಗ್ಲಿಷ್‌ (ಇಂಗ್ಲಿಷ್‌ ಭಾಷಾ ಬೋಧನೆ ಮತ್ತು ಕಲಿಕೆಯಲ್ಲಿನ ಕೆಲವು ಪ್ರಯೋಗಗಳು)

ಲೇ: ಬೇದ್ರೆ ಮಂಜುನಾಥ್‌

ಪು: 144; ಬೆ: ರೂ. 65ಕಮ್ಯುನಿಸ್ಟರ ದೃಷ್ಟಿಯಲ್ಲಿ ವಿವೇಕಾನಂದರು

ಸಂ: ವಿ.ಎಸ್‌.ಎಲ್‌. ಶಾಸ್ತ್ರಿ

ಪು: 108 ಬೆ: ರೂ. 60ಭೂಮಿಯ ಟೈಂ ಬಾಂಬ್‌ ಜ್ವಾಲಾಮುಖಿ

ಲೇ: ಟಿ.ಆರ್‌. ಅನಂತರಾಮು

ಪು: 168; ಬೆ: ರೂ. 150ಕಾರ್ಲ್‌ ಮಾರ್ಕ್ಸ್

ಮೂಲ: ಆರ್ನಾಲ್ಡ್‌ ಕೆಟಲ್‌

ಅನು: ಜೆ.ಆರ. ಲಕ್ಷ್ಮಣರಾವ್‌, ಜೀವೂಬಾಯಿ ಲಕ್ಷ್ಮಣರಾವ್‌

ಪು: 60; ಬೆ: ರೂ. 92ಭಾರತೀಯ ಇತಿಹಾಸದ ವೈಲಕ್ಷಣ್ಯಗಳು

ಮೂಲ: ಎಸ್‌.ಜಿ. ಸರ್ದೇಸಾಯಿ

ಅನು: ಡಾ. ಕೆ.ಎಲ್‌. ಗೋಪಾಲಕೃಷ್ಣಯ್ಯ

ಪು: 144; ಬೆ: ರೂ. 75ಡಿಜಿಟಲ್‌ ಕ್ಯಾಮೆರಾ ಮೋಡಿ ಕ್ಲಿಕ್‌

ಮಾಡಿ ನೋಡಿ!

ಲೇ: ಟಿ.ಜಿ. ಶ್ರೀನಿಧಿ

ಪು: 52; ಬೆ: ರೂ. 175ಕಾಡುಕಲಿಸುವ ಪಾಠ

ಲೇ: ಟಿ.ಎಸ್‌. ಗೋಪಾಲ್‌

ಪು: 112; ಬೆ: ರೂ. 110ಬಾಲಂಕೃತ ಚುಕ್ಕಿ ಧೂಮಕೇತು

ಲೇ: ಬಿ.ಎಸ್‌. ಶೈಲಜಾ

ಪು: 112; ಬೆ: ರೂ. 80ಬಲುತ (ದಲಿತ ಲೇಖಕನ ಆತ್ಮಕಥನ)

ಮೂಲ: ದಯಾ ಪವಾರ

ಅನು: ಪ್ರೊ. ಚಂದ್ರಕಾಂತ ಪೋಕಳೆ

ಪು: 204; ಬೆ: ರೂ. 125ತೇಜಸ್ವಿ ಪರಿಸರ ಕಥಾ ಪ್ರಸಂಗ (ತೇಜಸ್ವಿಯರವ ‘ಪರಿಸರ ಕಥೆ’ ಕೃತಿಯ ನಾಟಕ ರೂಪ)

ನಾಟಕ ರೂಪ: ಅ.ನಾ. ರಾವ್‌ ಜಾದವ್‌

ಪು: 84; ಬೆ: ರೂ. 50

ಪ್ರ: ಮೇಲಿನ ಹತ್ತು ಪುಸ್ತಕಗಳ ಪ್ರಕಾಶಕರು ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ,  ಬೆಂಗಳೂರು-–01ಕತ್ತಲೆಯೊಳಗಿನ ಬೆಳಕು (ಆಫ್ರಿಕನ್‌

– ಅಮೆರಿಕನ್‌ ಪದ್ಯಗಳ ಅನುವಾದ)

ಅನು: ಎಂ.ಎಸ್‌.ಎಸ್‌.

ಪು: 64; ಬೆ: ರೂ. 50

ಪ್ರ: ಚುಕ್ಕಿ ಪ್ರಕಾಶನ, ನಂ. ಇಡಬ್ಲ್ಯೂಎಸ್‌–108, ಕೆಎಚ್‌ಬಿ ಎರಡನೇ ಹಂತ,

ಕುವೆಂಪು ನಗರ,

ಮೈಸೂರು– 570023

ಪತ್ರಿಕೋದ್ಯಮ (ವೃತ್ತಿ ಮಾರ್ಗದರ್ಶಿ)

ಲೇ: ಶಿವಾನಂದ ಜೋಶಿ

ಪು: 336; ಬೆ: ರೂ. 180

ಪ್ರ: ಸವಿ ಸ್ನೇಹ ಪ್ರಕಾಶನ, ವಿನಯ ಕಾಲೊನಿ, ಶಾಂತಿನಗರ, ಕೇಶ್ವಾಪುರ, ಹುಬ್ಬಳ್ಳಿ–580023ಚುಟುಕು ಚಿಂತನ

ಲೇ: ಅಶೋಕ ಆರ್‌. ಚೌಧರಿ

ಪು: 136; ಬೆ: ರೂ. 100ಚುಟುಕು ಚಿಗುರು

ಲೇ: ಅಶೋಕ ಆರ್‌. ಚೌಧರಿ

ಪು: 184; ಬೆ: ರೂ. 100

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ವಿದ್ಯಾಜ್ಯೋತಿ ಪ್ರಕಾಶನ, ಚರಬಸವೇಶ್ವರ ಕಮಾನ ಹತ್ತಿರ, ಶಹಾಪೂರ– 585223, ಯಾದಗಿರಿ ಜಿಲ್ಲೆಬೆಳುವಲು (ಎಚ್‌. ದೇವೀರಪ್ಪನವರ ಅಭಿನಂದನಾ ಗ್ರಂಥ)

ಸಂ: ಡಾ. ಚನ್ನೇಶ ಹೊನ್ನಾಳಿ, ಡಾ. ನಾ. ಕೊಟ್ರೇಶ್‌ ಉತ್ತಂಗಿ

ಪು: 331; ಬೆ: ರೂ. 300

ಪ್ರ: ಎಚ್‌. ದೇವೀರಪ್ಪ ಜನ್ಮಶತಮಾನೋತ್ಸವ ಸಮಿತಿ, ಹೊನ್ನಾಳಿ, ದಾವಣಗೆರೆ ಜಿಲ್ಲೆತೀಡಿದಷ್ಟು ಗಂಧ (ವಿಮರ್ಶಾ ಸಂಕಲನ)

ಲೇ: ಡಾ. ಪೂವಪ್ಪ ಕಣಿಯೂರು

ಪು: 142; ಬೆ: ರೂ. 110

ಪ್ರ: ತರಂಗಿಣಿ ಪ್ರಕಾಶನ, ಸುಳ್ಯ, ದಕ್ಷಿಣ ಕನ್ನಡ

ಆಕ್ಷೇಪಣೆ

ಲೇ: ಎಸ್‌. ಮಲ್ಲಿಕಾರ್ಜುನಪ್ಪ

ಪು: 139; ಬೆ: ರೂ. 100

ಪ್ರ: ಕನ್ನಡಮ್ಮ ಪ್ರಕಾಶನ, ದಾವಣಗೆರೆ

ಮಹಾಂತ ವಚನ ಮಾಲೆ

ಲೇ: ಬಸವರಾಜ ಹೂಗಾರ

ಪು: 80; ಬೆ: ರೂ. 60

ಪ್ರ: ವಿಜಯ ಮಹಾಂತೇಶ್ವರ ಧರ್ಮಪ್ರಚಾರಕ ಮಂಡಳಿ, ಚಿತ್ತರಗಿ ಸಂಸ್ಥಾನಮಠ, ಇಲಕಲ್ಲ

ಸಾಹಿತ್ಯ ಸಪ್ತಾಹ

ಲೇ: ಎಸ್‌. ಚನ್ನಪ್ಪ

ಪು: 40; ಬೆ: ರೂ. 30ಸಮುಚ್ಚಯ

ಲೇ: ಎಸ್‌. ಚನ್ನಪ್ಪ

ಪು: 40; ಬೆ: ರೂ. 30

ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಎಸ್‌. ಚನ್ನಪ, ನಂ. 642, 13ನೇ ಮೇನ್‌, 4ನೇ ಹಂತ, ಟಿ.ಕೆ. ಬಡವಾವಣೆ, ಮೈಸೂರು–570009ಮಾಯಾ ಕೋಲಾಹಲ

ಲೇ: ಮೌನೇಶ ಬಡಿಗೇರ

ಪು: 138; ಬೆ: ರೂ. 100

ಪ್ರ: ಛಂದ ಪುಸ್ತಕ, ಐ–004, ಮಂತ್ರಿ ಪ್ಯಾರಡೈಸ್‌, ಬನ್ನೇರುಘಟ್ಟ ರಸ್ತೆ, ಬೆಂಗಳೂರು–76

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry