ಭಾನುವಾರ, ಜೂನ್ 13, 2021
22 °C

ನಾಗರಾಜ್ ಸ್ಮಾರಕ ಕ್ರಿಕೆಟ್ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಈಸ್ಟ್ ವೆಸ್ಟ್ ಪಾಲಿಟೆಕ್ನಿಕ್ ಆಶ್ರಯದಲ್ಲಿ ಸಿ.ಎಂ. ನಾಗರಾಜ್ ಸ್ಮಾರಕ ಅಂತರ ಪಾಲಿಟೆಕ್ನಿಕ್ ಕ್ರಿಕೆಟ್ ಟೂರ್ನಿ ಬುಧವಾರ ಮಾಗಡಿ ರಸ್ತೆ ಇಡಬ್ಲ್ಯುಜಿಐ  ಮೈದಾನದಲ್ಲಿ ನಡೆಯಲಿದೆ.ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ದೊಡ್ಡಗಣೇಶ್ ಅವರು ಬೆಳಿಗ್ಗೆ 9-00 ಗಂಟೆಗೆ ಟೂರ್ನಿಯನ್ನು ಉದ್ಘಾಟಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.