ನಾಟಕ ಸಂಪುಟ ಲೋಕಾರ್ಪಣೆ

7

ನಾಟಕ ಸಂಪುಟ ಲೋಕಾರ್ಪಣೆ

Published:
Updated:

ಕರ್ನಾಟಕ ಸಾಹಿತ್ಯ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಶನಿವಾರ ಹುಲಿಮನೆ ಸೀತಾರಾಮ ಶಾಸ್ತ್ರಿಯವರ ಸಮಗ್ರ ನಾಟಕ ಸಂಪುಟಗಳ ಲೋಕಾರ್ಪಣೆ, ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ.ಉದ್ಘಾಟನೆ- ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ. ಅಧ್ಯಕ್ಷತೆ- ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್. ಆಶಯ ಭಾಷಣ- ರಂಗಚಿಂತಕ ವಿಷ್ಣು ನಾಯ್ಕ. ಕೃತಿ ಲೋಕಾರ್ಪಣೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ. ಅತಿಥಿ- ವಿಮರ್ಶಕಿ ಡಾ. ವಿಜಯಾ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಿ. ಕಪ್ಪಣ್ಣ. ಬೆಳಿಗ್ಗೆ 10.30.ಶಾಸ್ತ್ರಿಯವರ ನಾಟಕ ಸಾಹಿತ್ಯ  ಕುರಿತು ಬೆಳಿಗ್ಗೆ 11.30ಕ್ಕೆ ಹಾಗೂ ರಂಗಜೀವನ ಕುರಿತು 2.30ಕ್ಕೆ ಗೋಷ್ಠಿ. ಸಂಜೆ 4ಕ್ಕೆ `ವರದಕ್ಷಿಣೆ~ ನಾಟಕ ಪ್ರದರ್ಶನ. ರಚನೆ- ಸೀತಾರಾಮ ಶಾಸ್ತ್ರಿ. ತಂಡ- ಸಿದ್ಧಾಪುರ ರಂಗಸೌಧ.   ನಿರ್ದೇಶನ- ಡಾ. ಶ್ರೀಪಾದ ಭಟ್ಟ. ಸಂಜೆ 6.30ಕ್ಕೆ `ಸಂಪತ್ತಿಗೆ ಸವಾಲ್~ ನಾಟಕ ಪ್ರದರ್ಶನ. ರಚನೆ- ಪಿ.ಬಿ. ಧುತ್ತರಗಿ. ಸಂಗೀತ ಹಾಗೂ ನಿರ್ದೇಶನ- ಸತೀಶ್ ಕುಮಾರ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry