ಗುರುವಾರ , ಅಕ್ಟೋಬರ್ 24, 2019
21 °C

ನಾಟ್ಯಾಂತರಂಗ ನೃತ್ಯಾರ್ಪಣ

Published:
Updated:

ನಾಟ್ಯಾಂತರಂಗ:  ಗುರುವಾರ ಎಸ್.ವಿ. ಶ್ರೀನಿವಾಸ ಅವರ ಗುರುನಮನದಲ್ಲಿ ನೃತ್ಯಾರ್ಪಣದಲ್ಲಿ ಶುಭಾ ಧನಂಜಯ್ ಮತ್ತು ಮಾಯಾ ಧನಂಜಯ ಅವರಿಂದ ನೃತ್ಯ `ನರ್ತಕಿ~.ಪಂಚ ಶೈಲಿಯ ಶಾಸ್ತ್ರೀಯ ನೃತ್ಯಗಳನ್ನು ಒಳಗೊಂಡು ಪಂಚತಾಳಗಳನ್ನು ಆಧರಿಸಿ ಸಂಯೋಜಿದ ನೃತ್ಯ ಪ್ರಕಾರವನ್ನು ಪ್ರಸ್ತುತಪಡಿಸಲಿದ್ದಾರೆ.ಅತಿಥಿಗಳು: ಡಾ.ಎಂ. ಸೂರ್ಯ ಪ್ರಸಾದ್, ವಿದ್ವಾನ್. ಪ್ರವೀಣ್. ಡಿ.ರಾವ್.

ಸ್ಥಳ: ಸೇವಾ ಸದನ, ಮಲ್ಲೇಶ್ವರ 14ನೇ ಕ್ರಾಸ್. ಸಂಜೆ 6.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)