ಶನಿವಾರ, ಏಪ್ರಿಲ್ 17, 2021
23 °C

ನಾಡಹಬ್ಬದಲಿ ನುಡಿಗಿರಲಿ ಮನ್ನಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾರಂಪರಿಕ, ವಿಶ್ವ ಪ್ರಸಿದ್ಧ ಎಂಬೆಲ್ಲ ಬಿರುದು ಹೊತ್ತ ಮೈಸೂರು ದಸರಾದ ತಯಾರಿಗಳು ಶುರುವಾಗಲಿದೆ. ಕರ್ನಾಟಕದ ಶ್ರಿಮಂತ ಹಾಗೂ ಸಮೃದ್ಧ ಸಂಸ್ಕೃತಿಯ ಅನಾವರಣ ದಸರಾದಲ್ಲಿ ನಡೆಯಬೇಕಿದೆ. ಅರಮನೆ ಕಾರ್ಯಕ್ರಮ, ಆಹಾರ ಮೇಳ, ಜಂಬೂ ಸವಾರಿ, ಸಾಂಸ್ಕೃತಿಕ ಸಂಜೆ, ಯುವ ದಸರಾ ಹಲವು ಕಾರ್ಯಕ್ರಮಗಳಲ್ಲಿ ಕನ್ನಡಿಗರಿಗೆ ಮನ್ನಣೆ ಇರಲಿ. ದಸರಾ ಆಚರಣೆಯ ಪ್ರತಿ ಹಂತದಲ್ಲೂ ನಮ್ಮ ಕನ್ನಡನುಡಿಗೂ ಮನ್ನಣೆ ಇರಲಿ.ಜಾಹಿರಾತು, ದಸರಾ ಕಾರ್ಯಕ್ರಮದ ಹೆಸರುಗಳು, ದಸರಾ ವಿಶೇಷ ಊಟದ ಹೆಸರುಗಳು ಹಾಗೂ ಇನ್ನಿತರ ಸೇವೆಗಳು ಕನ್ನಡದಲ್ಲಿ ಇರಲಿ. ಈ ಮೂಲಕ ಕನ್ನಡ ಹಾಗು ಕನ್ನಡಿಗರ ಪ್ರತಿಭೆಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಡುವಂತಾಗಲಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.