ನಾನು ಬಳ್ಳಿಯ ಮಿಂಚು

7

ನಾನು ಬಳ್ಳಿಯ ಮಿಂಚು

Published:
Updated:

ಜೋಕೆ...

ಷಿವಾಸ್ ಸ್ಟುಡಿಯೊ ತಾಜ್ ವೆಸ್ಟೆಂಡ್‌ನಲ್ಲಿ ನಡೆಸಿದ ಫ್ಯಾಷನ್ ಶೋನ ಸಣ್ಣ ಸ್ಯಾಂಪಲ್ ಇದು. ಪ್ರಖ್ಯಾತ ಡಿಸೈನರ್ ರೋಹಿತ್ ಬಾಲ್ ಅವರು ವಿನ್ಯಾಸಗೊಳಿಸಿದ್ದ ಉಡುಪುಗಳನ್ನು ಧರಿಸಿದ ಲಲನೆಯರು ಈ ಬಾರಿ ಫಾರ್ ಎ ಚೇಂಜ್ ಎನ್ನುವಂತೆ ರ್ಯಾಂಪ್ ಜೊತೆಗೆ  ಈಜುಕೊಳದಲ್ಲಿ ಇಳಿದು ಸೊಂಟ ಬಳುಕಿಸಿದರು. ಚಿತ್ರಗಳು: ಆನಂದ ಬಕ್ಷಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry