ನಾಮನಿರ್ದೇಶನ

7

ನಾಮನಿರ್ದೇಶನ

Published:
Updated:

ಬೆಂಗಳೂರು: ಅಖಿಲ ಭಾರತ ವಿಜಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐವಿಬಿಒಎಫ್) ಉಪಾಧ್ಯಕ್ಷಎಚ್.ಹರೀಶ್ ಬಲ್ಲಾಳ್  ಅವರು, ಅಧಿಕಾರಿಗಳ ವಲಯದ ಪ್ರತಿನಿಧಿಯಾಗಿ ವಿಜಯ ಬ್ಯಾಂಕ್ ನಿರ್ದೇಶಕ ಮಂಡಳಿಗೆ ನಾಮನಿರ್ದೇಶನಗೊಂಡಿದ್ದಾರೆಮುಂದಿನ ಮೂರು ವರ್ಷಗಳ ಅವಧಿಗೆ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು `ಎಐವಿಬಿಒಎಫ್~ ಪ್ರಕಟಣೆ ತಿಳಿಸಿದೆ.ವಿಜಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಾದೇಶಿಕ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry