ಮಂಗಳವಾರ, ಜನವರಿ 21, 2020
27 °C

ನಾಮಫಲಕದ ಹೆಸರು ಸರಿಪಡಿಸಿ

– ಎಂ. ಯುವರಾಜ Updated:

ಅಕ್ಷರ ಗಾತ್ರ : | |

ನಗರದ ಅತಿ ಮುಖ್ಯಭಾಗವಾಗಿರುವ ಸುಬ್ರಹ್ಮಣ್ಯಪುರದ ಪೊಲೀಸ್ ಠಾಣೆ ಮುಂಭಾಗದಲ್ಲಿ ಹಾಕಿರುವ ನಾಮಫಲಕದಲ್ಲಿಯೇ ತಪ್ಪು ಬರೆಯಲಾಗಿದೆ.ರಾಜಧಾನಿ ಬೆಂಗಳೂರು ನಗರದಲ್ಲಿ ನಾವು ವಾಸವಾಗಿದ್ದೇವೆ. ಕನ್ನಡದ ನೆಲದಲ್ಲಿಯೇ ಕನ್ನಡ ಭಾಷೆಗೆ ಕಳಂಕವಾದಂತಾಗುವುದಿಲ್ಲವೇ? ಒಮ್ಮೆ ಕೆಲಸದ ನಿಮಿತ್ತ ನಾನು ಸುಬ್ರಹ್ಮಣ್ಯಪುರ ಠಾಣೆಗೆ ಹೋಗಿದ್ದಾಗ ನನಗೆ ಈ ಫಲಕದಲ್ಲಿ ಕನ್ನಡದ ತಪ್ಪು ಬರವಣಿಗೆ ಕಣ್ಣಿಗೆ ಕಾಣಿಸಿತು. ಇದನ್ನು ಸರಿಪಡಿಸಬೇಕಾಗಿ ಸಂಬಂಧಪಟ್ಟವರಲ್ಲಿ ಮನವಿ.

 

ಪ್ರತಿಕ್ರಿಯಿಸಿ (+)