ನಾಮಫಲಕ ಸರಿಪಡಿಸಿ

7

ನಾಮಫಲಕ ಸರಿಪಡಿಸಿ

Published:
Updated:

ಬಾಪೂಜಿನಗರ (ವಾರ್ಡ್ 134) 2ನೇ ಹಂತದಲ್ಲಿರುವ ಬಿಬಿಎಂಪಿಯ ನಾಮಫಲಕಗಳಲ್ಲಿ 3ನೇ `ಎ~ ಮುಖ್ಯರಸ್ತೆ, 3ನೇ `ಬಿ~ ಮುಖ್ಯ ರಸ್ತೆಯಲ್ಲಿ 2ನೇ ಹಂತ ಎಂಬುದನ್ನು 2ನೇ ಅಂತ ಎಂದು ನಮೂದಿಸಿದ್ದಾರೆ. ಮತ್ತು ವಾರ್ಡ್ ಬದಲಿಗೆ ವಾರ್ಡ್ತ ಎಂದು ನಮೂದಿಸಿದ್ದಾರೆ. ಹಾಗೆಯೇ 4ನೇ ಮುಖ್ಯ ರಸ್ತೆಯಲ್ಲಿ ಬಾಪೂಜಿನಗರ ಬದಲಿಗೆ ಬಾಪುಜಿನಗರ ಎಂದು ತಪ್ಪಾಗಿ 4 ದಿನಗಳ ಹಿಂದೆ ನಾಮಫಲಕಗಳನ್ನು ಬರೆಯಲಾಗಿದೆ. ಆದ್ದರಿಂದ ಇನ್ನು ಮುಂದೆ ಹೆಚ್ಚಿನ ನಾಮಫಲಕಗಳನ್ನು ಬರೆಯುವ ಮೊದಲೇ ಸರಿಪಡಿಸಿಕೊಳ್ಳಿ ಹಾಗೂ ತಪ್ಪಾಗಿರುವ ನಾಮಫಲಕಗಳನ್ನು ಸರಿಪಡಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry