ನಾಯಿ ಮತ್ತು ಬಾಲ

7

ನಾಯಿ ಮತ್ತು ಬಾಲ

Published:
Updated:

ನಾಯಿ ಯಾವಾಗಲೂ ತನ್ನ ಬಾಲವನ್ನು ಅಲ್ಲಾಡಿಸುತ್ತಿರುತ್ತದೆ. ಬಾಲವೇ ನಾಯಿಯನ್ನು ಅಲ್ಲಾಡಿಸಿದರೆ? 19 ಸಂಸತ್ ಸದಸ್ಯರನ್ನು ಹೊಂದಿದ ಟಿಎಂಸಿ ಹಲವು ಬಾರಿ 205 ಸದಸ್ಯರನ್ನು ಹೊಂದಿದ ಕಾಂಗ್ರೆಸ್ಸನ್ನು ಅಲುಗಾಡಿಸಿದ್ದಿದೆ. ಈ ಬಾರಿ ಕಾಂಗ್ರೆಸ್ ಅಲ್ಲಾಡಲಿಲ್ಲ.  ಅಷ್ಟೇ ಅಲ್ಲ ತಾನು ಏಕೆ ಅಲ್ಲಾಡಲಿಲ್ಲ ಎಂದು ಸ್ವತಃ ಪ್ರಧಾನಿಯೇ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.ಬಹುಶಃ ಕಾಂಗ್ರೆಸ್ ಅಲ್ಲಾಡಲಿ. ಬೆಲೆಗಳು ಇಳಿಯಲಿ.. ಅಡುಗೆ ಅನಿಲದ ಮೇಲಿನ ಮಿತಿ ತೆಗೆದುಹಾಕಲಿ.. ಚಿಲ್ಲರೆ ಮಾರುಕಟ್ಟೆಯನ್ನು ವಿದೇಶಿಯರು ಆಕ್ರಮಿಸಿಕೊಳ್ಳದಿರಲಿ ಎಂದು ಜನ ಬಯಸಿದ್ದರು. 120 ಕೋಟಿ ಜನ ಎಂಬ ಬೃಹತ್ ಪ್ರಾಣಿಯನ್ನು, ಸರಕಾರ ಎಂಬ ಚಿಕ್ಕ ಬಾಲ ಅಲುಗಿಸಿಯೇ ಬಿಟ್ಟಿತಲ್ಲ?!   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry