ನಾಲ್ವರಿಗೆ ತುಮಕೂರು ವಿ.ವಿ ಗೌರವ ಡಾಕ್ಟರೇಟ್‌

7

ನಾಲ್ವರಿಗೆ ತುಮಕೂರು ವಿ.ವಿ ಗೌರವ ಡಾಕ್ಟರೇಟ್‌

Published:
Updated:

ತುಮಕೂರು: ತುಮಕೂರು ವಿಶ್ವ­ವಿದ್ಯಾಲಯವು ಈ ವರ್ಷ ಕೇವಲ ನಾಲ್ವರಿಗೆ  ಗೌರವ ಡಾಕ್ಟರೇಟ್‌ ಪ್ರಕಟಿಸಿದೆ.ತುಮಕೂರು ಜಿಲ್ಲೆಯ ಸೂಲಗಿತ್ತಿ ನರಸಮ್ಮ , ಉರ್ದು ಕವಿ ಶಾಯಿಸ್ತಾ ಯೂಸುಫ್, ಮಾಜಿ ಸಚಿವ, ಚಿಕ್ಕಮಗಳೂರು ಜಿಲ್ಲೆಯ ಎಚ್.ಜಿ. ಗೋವಿಂದೇ  ಗೌಡ, ಹಾವೇರಿ ಜಿಲ್ಲೆಯ ವೈದ್ಯ  ಡಾ.ಪಿ.ಎಸ್.  ಶಂಕರ್‌ ಗೌರವ ಡಾಕ್ಟರೇಟ್‌  ಪಡೆದವರು.ವಿಶ್ವವಿದ್ಯಾಲಯದ ಘಟಿಕೋತ್ಸ­ವ ಜನವರಿ 12ರಂದುನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry