ನಾಲ್ವರು ಅತ್ಯಾಚಾರಿಗಳಿಗೆ ಬಹಿರಂಗ ಗಲ್ಲು ಶಿಕ್ಷೆ

7

ನಾಲ್ವರು ಅತ್ಯಾಚಾರಿಗಳಿಗೆ ಬಹಿರಂಗ ಗಲ್ಲು ಶಿಕ್ಷೆ

Published:
Updated:

ಟೆಹರಾನ್ (ಐಎಎನ್‌ಎಸ್):  ನಾಲ್ವರು ಅತ್ಯಾಚಾರಿಗಳಿಗೆ ಇರಾನ್‌ನಲ್ಲಿ ಬುಧವಾರ ಸಾರ್ವಜನಿಕರೆದುರು ಗಲ್ಲಿಗೇರಿಸಲಾಯಿತು.ಜೂನ್ ತಿಂಗಳಲ್ಲಿ ಕುಟುಂಬವೊಂದರ ಸಮಾರಂಭದಲ್ಲಿ ಈ ಆರೋಪಿಗಳು ಹಲವಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದರು.

 

ಇವರನ್ನು ಇಸ್‌ಫಹಾನ್ ಪ್ರಾಂತ್ಯದ ಖೊಮೇನಿ ಶಾರ್‌ನ ಉದ್ಯಾನದಲ್ಲಿ ಸಾರ್ವಜನಿಕರೆದುರು ಗಲ್ಲಿಗೇರಿಸಲಾಯಿತು ಎಂದು ಮೆಹರ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry