ನಾಲ್ವರು ನೌಕರರ ಅಮಾನತು

7

ನಾಲ್ವರು ನೌಕರರ ಅಮಾನತು

Published:
Updated:

ಶಿವಮೊಗ್ಗ: ನಕಲಿ ಉತ್ತರಪತ್ರಿಕೆ ಹಾಗೂ ಅಂಕಪಟ್ಟಿ ಜಾಲದಲ್ಲಿ ಭಾಗಿಯಾಗಿದ್ದ ನಾಲ್ವರು ನೌಕರರನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ. ಬಾರಿ ಅಮಾನತುಗೊಳಿಸಿದ್ದಾರೆ.ಶಿವಕುಮಾರ್, ದೂದ್ಯನಾಯ್ಕ, ರಾಮು ಹಾಗೂ ಸಿದ್ದಾಚಾರ್‌ರನ್ನು ಬುಧವಾರ ಸೇವೆಯಿಂದ ಅಮಾನತುಗೊಳಿಸಿದ್ದು, ಉಳಿದಿಬ್ಬರು ಹೊರಗುತ್ತಿಗೆ ನೌಕರರನ್ನು ಕೈ ಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಮಂಗಳವಾರ ನ್ಯಾಯಾಧೀಶರ ಮುಂದೆ ಬಂಧಿತ 6 ಜನರನ್ನು ಹಾಜರುಪಡಿಸಿದ ಪೊಲೀಸರು, ತನಿಖೆಗಾಗಿ ಆರೋಪಿಗಳನ್ನು 14 ದಿವಸ ತಮ್ಮ ವಶಕ್ಕೆ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry