ನಾಳೆಯಿಂದ ಆಭರಣ ಪ್ರದರ್ಶನ

7

ನಾಳೆಯಿಂದ ಆಭರಣ ಪ್ರದರ್ಶನ

Published:
Updated:
ನಾಳೆಯಿಂದ ಆಭರಣ ಪ್ರದರ್ಶನ

ಆರ್ಟ್ ಆಫ್ ಜುವೆಲರಿ ನಿಯತಕಾಲಿಕ ಮತ್ತು ಬೆಂಗಳೂರು ಆಭರಣ ವರ್ತಕರ ಸಂಘದ ಸಂಯುಕ್ತ ಆಶ್ರಯದಲ್ಲಿ ‘ಆಭರಣ ಪ್ರದರ್ಶನ’ ಶುಕ್ರವಾರದಿಂದ ಸೋಮವಾರದ ವರೆಗೆ ನಡೆಯಲಿದೆ.ಇಲ್ಲಿ ಬೆಂಗಳೂರಿನ ಪ್ರತಿಷ್ಠಿತ ಚಿನ್ನಾಭರಣ ವರ್ತಕರು ಸೇರಿದಂತೆ ದೇಶದ 120ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿ ವೈವಿಧ್ಯಮಯ ಡಿಸೈನ್‌ಗಳನ್ನು ಪ್ರದರ್ಶಿಸುತ್ತಿದ್ದಾರೆ. ಮುಂಬರುವ ಅಕ್ಷಯ ತೃತೀಯಕ್ಕಾಗಿ ಮನಸ್ಸಿಗೆ ಒಪ್ಪುವ ಆಭರಣಗಳನ್ನು ಮುಂಗಡವಾಗಿಯೇ ಬುಕ್ ಮಾಡುವ ಅವಕಾಶ ಇಲ್ಲಿದೆ. ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ (ಬಳ್ಳಾರಿ ರಸ್ತೆ).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry