ನಾಳೆಯಿಂದ ಭಾರತ-ಜಪಾನ್ ಚರ್ಚೆ

7

ನಾಳೆಯಿಂದ ಭಾರತ-ಜಪಾನ್ ಚರ್ಚೆ

Published:
Updated:

ನವದೆಹಲಿ (ಪಿಟಿಐ): ಭಾರತ ಮತ್ತು ಜಪಾನ್ ಶುಕ್ರವಾರದಿಂದ ತಮ್ಮ ಐದನೇ ತಂತ್ರಗಾರಿಕೆ ಮಾತುಕತೆಯನ್ನು ಆರಂಭಿಸಲಿದ್ದು, ಈ ಸಂದರ್ಭದಲ್ಲಿ ನಾಗರಿಕ ಪರಮಾಣು, ವ್ಯಾಪಾರ ಹಾಗೂ ಭದ್ರತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಮಾರ್ಗೋಪಾಯ ಕಂಡುಕೊಳ್ಳುವ ಬಗ್ಗೆ  ಚರ್ಚೆ ನಡೆಸಲಿವೆ.ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮತ್ತು ಜಪಾನ್ ವಿದೇಶಾಂಗ ಸಚಿವ ಕೊಯಿಚಿರೊ ಗೆಂಬೊ ನೇತೃತ್ವದಲ್ಲಿ 2 ದಿನಗಳ ಕಾಲ ಈ ಸಮಾಲೋಚನೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry