ನಾಳೆಯಿಂದ ಸುರಂಗ ಮೆಟ್ರೊ ನಿಲ್ದಾಣಗಳ ಮಾದರಿಗಳ ಪ್ರದರ್ಶನ

ಸೋಮವಾರ, ಜೂಲೈ 15, 2019
25 °C

ನಾಳೆಯಿಂದ ಸುರಂಗ ಮೆಟ್ರೊ ನಿಲ್ದಾಣಗಳ ಮಾದರಿಗಳ ಪ್ರದರ್ಶನ

Published:
Updated:

ಬೆಂಗಳೂರು: `ನಮ್ಮ ಮೆಟ್ರೊ'ದ ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಕಲಾ ಕೇಂದ್ರದ ಆಶ್ರಯದಲ್ಲಿ `ಮೇಕಿಂಗ್ ಆಫ್ ದಿ ಮೆಟ್ರೊ-2 (ಸುರಂಗ ಮೆಟ್ರೊ ನಿಲ್ದಾಣಗಳ ಮಾದರಿಗಳ ಪ್ರದರ್ಶನ)' ಇದೇ 19ರಿಂದ ಆಗಸ್ಟ್ 18ರ ವರೆಗೆ ಕಲಾಕೇಂದ್ರದ ವಿಸ್ಮಯ ಗ್ಯಾಲರಿಯಲ್ಲಿ ನಡೆಯಲಿದೆ.ಸುರಂಗ ಮಾರ್ಗಗಳ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಪ್ರದರ್ಶನದ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಮಾಹಿತಿ ಜೊತೆಗೆ ಯೋಜನೆಯ ಸಮಗ್ರ ಚಿತ್ರಣ ಜನರಿಗೆ ದೊರಕಲಿದೆ. ಕಬ್ಬನ್ ಉದ್ಯಾನ ನಿಲ್ದಾಣ, ವಿಧಾನಸೌಧ ನಿಲ್ದಾಣ, ವಿಶ್ವೇಶ್ವರಯ್ಯ ನಿಲ್ದಾಣ, ಮೆಜೆಸ್ಟಿಕ್‌ಗಳ ಬಗ್ಗೆ ಪ್ರದರ್ಶನದಲ್ಲಿ ಮಾಹಿತಿ ನೀಡಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry