ನಾಳೆ ಕೆಲವು ರೈಲು ಸಂಚಾರ ರದ್ದು

7

ನಾಳೆ ಕೆಲವು ರೈಲು ಸಂಚಾರ ರದ್ದು

Published:
Updated:

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಚಿಕ್ಕಜಾಜೂರು ಹಾಗೂ ರಾಯದುರ್ಗ ಮಧ್ಯೆ ಸಬ್‌ವೇ ನಿರ್ಮಾಣ ಕಾಮಗಾರಿ ಕಾರಣ ಇದೇ 19ರಂದು ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.ಗುಂತಕಲ್-ಚಿಕ್ಕಜಾಜೂರು-ಗುಂತಕಲ್ ಮಧ್ಯೆ ಸಂಚರಿಸುವ ರೈಲು (57452/57451), ಹರಿಹರ-ಚಿತ್ರದುರ್ಗ ಪ್ಯಾಸೆಂಜರ್ (56518), ಚಿತ್ರದುರ್ಗ-ಬೆಂಗಳೂರು ಪ್ಯಾಸೆಂಜರ್ (56520) ರೈಲುಗಳ ಸಂಚಾರ ಅಂದು ಮೊಟಕುಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry