ನಾಳೆ ಕೊಡವರ ಕೈಲ್‌ಪೊಳ್ದ್

7

ನಾಳೆ ಕೊಡವರ ಕೈಲ್‌ಪೊಳ್ದ್

Published:
Updated:
ನಾಳೆ ಕೊಡವರ ಕೈಲ್‌ಪೊಳ್ದ್

ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ವಸಂತ ನಗರ ಕೊಡವ ಸಮಾಜದಲ್ಲಿ ಭಾನುವಾರ ಕೊಡವರ ವಾರ್ಷಿಕ ಕೈಲ್‌ಪೊಳ್ದ್ ಹಬ್ಬ. ಸಾಂಪ್ರದಾಯಿಕ ಆಯುಧ ಪೂಜೆ, ಶೈಕ್ಷಣಿಕ ಹಾಗೂ ಸಮಾಜ ಸೇವೆಯ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ.ಸಮಾಜ ಅಧ್ಯಕ್ಷರಾದ ಚೆಪ್ಪುಡಿರ ಎಂ. ಸುಬ್ಬಯ್ಯ ಅಧ್ಯಕ್ಷತೆ. ಅತಿಥಿಗಳು: ಪುಲಿಯಂಡ ಕೆ. ಸುಬ್ಬಯ್ಯ, ಬಿದ್ದಾಟಂಡ ಎ. ಮುತ್ತಣ್ಣ ಹಾಗೂ ಕೊಡಗು ಜಿಪಂ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ.ಸ್ಥಳ: ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣ, ವಸಂತನಗರ. ಬೆಳಿಗ್ಗೆ 10. ಬೆಳಿಗ್ಗೆ 9ರಿಂದ ಮೌಂಟ್ ಕಾರ್ಮೆಲ್ ಕಾಲೇಜು ಮೈದಾನದಲ್ಲಿ ಕ್ರೀಡಾ ಕೂಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry