ನಾಳೆ ಯುಪಿಎ ಸಮನ್ವಯ ಸಮಿತಿ ಸಭೆ

ಶುಕ್ರವಾರ, ಮೇ 24, 2019
22 °C

ನಾಳೆ ಯುಪಿಎ ಸಮನ್ವಯ ಸಮಿತಿ ಸಭೆ

Published:
Updated:

ನವದೆಹಲಿ (ಪಿಟಿಐ): ಯುಪಿಎ ಮೈತ್ರಿಕೂಟದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಹೊಸದಾಗಿ ರಚಿಸಲಾಗಿರುವ ಸಮನ್ವಯ ಸಮಿತಿಯ ಮೊದಲ ಸಭೆಯು ಬುಧವಾರ (ಆ.8) ನಡೆಯಲಿದೆ.ಯುಪಿಎ ಮೈತ್ರಿಕೂಟದಲ್ಲಿ ಸಮನ್ವಯದ ಕೊರತೆ ಇದೆ ಎಂದು ಆರೋಪಿಸಿದ್ದ ಎನ್‌ಸಿಪಿ, ಸರ್ಕಾರದಿಂದ ಹೊರಹೋಗುವುದಾಗಿ ಬೆದರಿಕೆ ಹಾಕಿತ್ತು. ಇದರಿಂದ ಬಿಕ್ಕಟ್ಟು ಉಂಟಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry