ನಾಳೆ ರಾಕ್ ಸಂಗೀತ

ವೈಟ್ಫೀಲ್ಡ್ ರಸ್ತೆಯಲ್ಲಿರುವ ಮಹದೇವಪುರದ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ನಲ್ಲಿ ವಾರಾಂತ್ಯದ ಸಂಗೀತ ಸಂಜೆಯಲ್ಲಿ ಈ ಬಾರಿ ಮಾರ್ಚ್ 28ರ ಶುಕ್ರವಾರ ರಾಕ್ ಬ್ಯಾಂಡ್ ‘ದಿ ಗ್ರಾಸ್ಶಾಪರ್ಸ್’ ತಂಡ ಸಂಗೀತ ರಸಮಂಜರಿ ನೀಡಲಿದೆ.
ಸಂಜೆ 6 ಗಂಟೆಗೆ ಶುರುವಾಗುವ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಕಪೀಂಜಲ್ ವೈದ್ಯ (ಗಾಯನ), ಶ್ರೇಣಿಕ್ ಬಕ್ಷಿ (ಗಿಟಾರ್ ಮತ್ತು ಹಿನ್ನೆಲೆ ಧ್ವನಿ), ರೋಶನ್ ಕೇಸರ್ಕರ್ (ಗಿಟಾರ್), ಸ್ವಪ್ನಿಲ್ ಶಿರ್ಕೆ (ಬೇಸ್) ಹಾಗೂ ರಣಧೀರ್ ರಾವ್ (ಡ್ರಮ್ಸ್) ತಂಡದಲ್ಲಿರುತ್ತಾರೆ. ಎಂದಿನಂತೆ ಮಾಲ್ನ ಕೋರ್ಟ್ಯಾರ್ಡ್ನಲ್ಲಿ ಈ ಸಂಗೀತ ರಸಸಂಜೆ ನಡೆಯಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.