ನಾಳೆ ‘ಶರಣರು ನೀಡಿದ ಬೆಳಕು’ ಉಪನ್ಯಾಸ

7

ನಾಳೆ ‘ಶರಣರು ನೀಡಿದ ಬೆಳಕು’ ಉಪನ್ಯಾಸ

Published:
Updated:

ಬೆಂಗಳೂರು: ವಿಶ್ವ ವೀರಶೈವ ಸಂಸ್ಥೆಯ ವತಿಯಿಂದ ಇದೇ ಮಂಗಳವಾರ (ಸೆ. 24) ‘ಶರಣರು ನೀಡಿದ ಬೆಳಕು’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಆದರ್ಶ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ರಾಧಾ ರಾಮಸ್ವಾಮಿ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ: ಪ್ರವಚನ ಮಂದಿರ, ಗಜಾನನ ಸೇವಾ ಮಂಡಳಿ, 4ನೇ ಅಡ್ಡರಸ್ತೆ, ಎಚ್‌ಎಂಟಿ ಬಡಾವಣೆ, ವಿವಿ ನಗರ, ಗಂಗಾನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry