ನಾಳೆ ‘ಸ್ಟಾರ್ ಸಿಂಗರ್‌’

7

ನಾಳೆ ‘ಸ್ಟಾರ್ ಸಿಂಗರ್‌’

Published:
Updated:

ಸುವರ್ಣ ವಾಹಿನಿ ಆರಂಭಿಸಲಿರುವ ಸಂಗೀತ ಆಧರಿತ ರಿಯಾಲಿಟಿ ಶೋ ‘ಸ್ಟಾರ್ ಸಿಂಗರ್’ ಜ. ಐದರಂದು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.ಅತ್ಯುತ್ತಮ ಗಾಯಕ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವ ಈ ಸ್ಪರ್ಧಾತ್ಮಕ ಕಾರ್ಯಕ್ರಮವನ್ನು ವಿಜಯ್ ಪ್ರಕಾಶ್‌ ಅವರು ಎಲ್ಲಾ ಸ್ಪರ್ಧಿಗಳಿಗೆ ಗುರುವಾಗಿ ಪಾಲ್ಗೊಳ್ಳಲಿದ್ದಾರೆ. 16 ಮಂದಿ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದು ಇವರಲ್ಲಿ ‘ಅಮೃತವರ್ಷಿಣಿ’ಯ ಮುಖ್ಯ ಪಾತ್ರಧಾರಿ ರಜನಿ (ಅಮೃತಾ) ಮತ್ತು ‘ಮೀರಾ ಮಾಧವ’ ಧಾರಾವಾಹಿಯ ಮುಖ್ಯ ಪಾತ್ರಧಾರಿ ಶೈನ್ ಶೆಟ್ಟಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry