ನಾಸ್ಡಾಕ್: ಇನ್ಫೋಸಿಸ್ ಸ್ಥಾನಕ್ಕೆ ಫೇಸ್‌ಬುಕ್

7

ನಾಸ್ಡಾಕ್: ಇನ್ಫೋಸಿಸ್ ಸ್ಥಾನಕ್ಕೆ ಫೇಸ್‌ಬುಕ್

Published:
Updated:

ನ್ಯೂಯಾರ್ಕ್ (ಪಿಟಿಐ): ಅಮೆರಿಕದ ಷೇರು ವಿನಿಮಯ ಕೇಂದ್ರ `ನಾಸ್ಡಾಕ್'ನ  100 ಅಗ್ರ ತಂತ್ರಜ್ಞಾನ  ಕಂಪೆನಿಗಳ ಪಟ್ಟಿಯಲ್ಲಿ ಸಾಮಾಜಿಕ ತಾಣ ಫೇಸ್‌ಬುಕ್ ಸ್ಥಾನ ಪಡೆದಿದೆ. `ನಾಸ್ಡಾಕ್‌ನಲ್ಲಿ  ಇನ್ಫೋಸಿಸ್ ಹೊಂದಿದ್ದ ಸ್ಥಾನವನ್ನು ಫೇಸ್‌ಬುಕ್ ಆಕ್ರಮಿಸಿಕೊಂಡಿದೆ. ಇದರಿಂದ ಇನ್ಫೋಸಿಸ್ ಷೇರು ದರ ಬುಧವಾರ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಶೇ 2.11ರಷ್ಟು ಕುಸಿದುರೂ2,378ರಲ್ಲಿ ಅಂತ್ಯಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry