ನಿದ್ರಾ ಸರ್ಕಾರ

7

ನಿದ್ರಾ ಸರ್ಕಾರ

Published:
Updated:

ಮಹಾನಗರ ಪಾಲಿಕೆಗಳ

ಚುನಾವಣೆ ಮೀಸಲಾತಿ

ಪಟ್ಟಿ ಪ್ರಕಟಣೆಗೆ

ಹೈಕೋರ್ಟ್ ಆದೇಶ

ಆದರೆ ಈ ಪ್ರಕ್ರಿಯೆಗೆ

ರಾಜ್ಯ ಸರ್ಕಾರಕ್ಕೆ ಇರಲಿಲ್ಲ

ಆಸಕ್ತಿ ಲವಲೇಶಮನೆಗೆ ಬೆಂಕಿ ಬಿದ್ದಾಗಷ್ಟೇ

ಬಾವಿ ತೋಡುವುದು

ನಮ್ಮನ್ನಾಳುವವರ ಸ್ವಭಾವ

ಇದಕ್ಕೆ ಆಗಾಗ ಪ್ರತಿಪಕ್ಷ

ನೇತಾರರು ಟೀಕಿಸುತ್ತಿರುತ್ತಾರೆ

ಸರ್ಕಾರದ ಮೇಲಿದೆ

ನಿದ್ರಾದೇವಿಯ ಪ್ರಭಾವ     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry