ನಿದ್ರೆ ಕೊರತೆ: ಕಲಿಕೆಯಲ್ಲಿ ಹಿನ್ನಡೆ

ಮಂಗಳವಾರ, ಮೇ 21, 2019
32 °C

ನಿದ್ರೆ ಕೊರತೆ: ಕಲಿಕೆಯಲ್ಲಿ ಹಿನ್ನಡೆ

Published:
Updated:

ಲಂಡನ್ (ಪಿಟಿಐ): ರಾತ್ರಿ ವೇಳೆ 9 ತಾಸಿಗಿಂತ ಕಡಿವೆು ನಿದ್ರೆ ಮಾಡುವ ಮಕ್ಕಳಲ್ಲಿ ಸಂವಹನಾ ಸಾಮರ್ಥ್ಯದ ಕೊರತೆ ಇರುತ್ತದೆ ಹಾಗೂ ಇಂಥ ಮಕ್ಕಳು ಲೆಕ್ಕದಲ್ಲಿ (ಗಣಿತ)ಹಿಂದೆ ಇರುತ್ತಾರೆ ಎಂದು ಸ್ಪೇನ್‌ನ ಬಾರ್ಸಿಲೋನಾ ಸ್ವಾಯತ್ತ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ.ರಾತ್ರಿ ವೇಳೆ 8 ಅಥವಾ 9 ತಾಸು ನಿದ್ರೆ ಮಾಡುವ ಮಕ್ಕಳು, 9- 11 ತಾಸು ನಿದ್ರೆ ಮಾಡುವ ಮಕ್ಕಳಿಗಿಂತ ಕಲಿಕೆಯಲ್ಲಿ ಹಿಂದೆ ಇರುತ್ತಾರೆ ಎಂದು ಈ ಅಧ್ಯಯನ ನಡೆಸಿರುವ ರೋಮನ್ ಕ್ಲಾಡೆಲ್ಲಾಸ್ ಹೇಳುತ್ತಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry