ನಿಧನ / ಕೆ.ಸಿ.ಕೆ.ರಾಜಾ

7

ನಿಧನ / ಕೆ.ಸಿ.ಕೆ.ರಾಜಾ

Published:
Updated:
ನಿಧನ / ಕೆ.ಸಿ.ಕೆ.ರಾಜಾ

ಬೆಂಗಳೂರು:  ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಕೆ.ಸಿ.ಕೆ. ರಾಜಾ (86) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು.ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೇರಳದಲ್ಲಿ 1926ರಲ್ಲಿ ಜನಿಸಿದ್ದ ರಾಜಾ ಅವರು, 1951ನೇ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ ಅಧಿಕಾರಿಯಾಗಿದ್ದರು.

ಅವರು 1984ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಗರದ ವೈಟ್‌ಫೀಲ್ಡ್‌ನ ಬಳಿ ಭಾನುವಾರ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry