ನಿನ್ನ ಸರಿಸಮಾನರಾರಿಹರಯ್ಯಾ!

7

ನಿನ್ನ ಸರಿಸಮಾನರಾರಿಹರಯ್ಯಾ!

Published:
Updated:

ರಾಜಕೀಯಕೆ

ಭ್ರಷ್ಟಾಚಾರವೇ ಮೂಲವಯ್ಯಾ!

ತಾ ಆಗಿದ್ದರೂ

ಅನ್ಯರ ಕಡೆ `ಕೈ' ತೋರುವುದೇಕಯ್ಯಾ?

ನಿನ್ನ ಸರಿ ಸಮಾನರಾರಿಹರಯ್ಯಾ?ಉದಾಹರಣೆಗೆ:ಹಗರಣ ಕೋಟಿ (ರೂ)ಗಳಲ್ಲಿ

* 1996 ಮೇವು ಹಗರಣ 950

*ಕೇತಾನ್ ಪರೇಖ್ ಹಗರಣ 48

* ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣ 141

* ಹರ್ಷದ್ ಮೆಹ್ತಾ ಹಗರಣ 4000

*ಸತ್ಯಂ ಅವ್ಯವಹಾರ ಹಗರಣ 8000

* 2003 ಛಾಪಾಕಾಗದ ಹಗರಣ 30000

* 1986 ಬೊಫೋರ್ಸ್ ಹಗರಣ 64(ಕೋರ್ಟ್ ವೆಚ್ಚ) ಹಗರಣ 250

* ಬಳ್ಳಾರಿ ಗಣಿಗಾರಿಕೆ ಹಗರಣ 16085

*ಹವಾಲಾ ಹಗರಣ 10000

ಅಲ್ಲದೆ ಸ್ಪೆಕ್ಟ್ರಂ - ಇತ್ಯಾದಿ ಅನೇಕಾನೇಕ ಹಗರಣಗಳನ್ನು ವಿವರಿಸಲು ಸ್ಥಳಾವಕಾಶವೇ ಇಲ್ವಲ್ಲಾ?

ಒಟ್ಟಿನಲ್ಲಿ, ಭ್ರಷ್ಟಾಚಾರ ಹಗರಣದಲ್ಲಿ -

`ನಿನ್ನ ಸರಿಸಮಾನರಾರಿಹರಯ್ಯಾ?'

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry