ಬುಧವಾರ, ಡಿಸೆಂಬರ್ 11, 2019
20 °C

ನಿರಂತರಂ

Published:
Updated:
ನಿರಂತರಂ

ಸಂಗೀತ ಸಂಭ್ರಮ ಸಂಸ್ಥೆ ಆಯೋಜಿಸಿದ್ದ `ನಿರಂತರಂ~ ಸಂಗೀತ ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಕಲಾವಿದೆ  ವೈಜಯಂತಿಮಾಲಾ ಬಾಲಿ ನೀಡಿದ ಭರತನಾಟ್ಯ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.ವಯಸ್ಸು 78 ಆದರೂ ಕೂಡ ಅವರಲ್ಲಿ ನೃತ್ಯೋತ್ಸಾಹ ಕುಗ್ಗಿಲ್ಲ. ನವರಸಗಳನ್ನು ತಮ್ಮ ಆಂಗಿಕ ಅಭಿನಯದ ಮೂಲಕ ನಾಟ್ಯದಲ್ಲಿ ಬಿಂಬಿಸಿದ ಪರಿ ಎಲ್ಲರನ್ನು ಚಕಿತಗೊಳಿಸಿತು. ಅವರು ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ನೀಡಿದ ನೃತ್ಯದ ಪ್ರದರ್ಶನದ ಒಂದು ಭಂಗಿ...

      

ಪ್ರತಿಕ್ರಿಯಿಸಿ (+)