ನಿರಂತರ ಹೆಜ್ಜೆಗಳು

7

ನಿರಂತರ ಹೆಜ್ಜೆಗಳು

Published:
Updated:
ನಿರಂತರ ಹೆಜ್ಜೆಗಳು

ಪೊನ್ನಯ್ಯ ಲಲಿತ ಕಲಾ ಅಕಾಡೆಮಿ: ಬುಧವಾರ `ನಿರಂತರ ಹೆಜ್ಜೆಗಳು~ ನೃತ್ಯೋತ್ಸವ. ಅಕಾಡೆಮಿ ಕಲಾವಿದೆಯರಿಂದ ಭರತಾಂಜಲಿ ಮತ್ತು ಅಷ್ಟಲಕ್ಷ್ಮಿ ನೃತ್ಯ. ಗುರು ಪದ್ಮಿನಿ ರವಿ ಅವರಿಂದ ಭರತನಾಟ್ಯ. ಅತಿಥಿಗಳು: ನಂದಿನಿ ಆಳ್ವ, ಡಿ.ವೆಂಕಟೇಶ್ ಮೂರ್ತಿ, ಸಿ.ವಿ.ಶಿವಶಂಕರ್, ಡಾ.ಎಂ.ಸೂರ್ಯಪ್ರಸಾದ್.ಸ್ಥಳ: ಪದ್ಮಿನಿ ರಾವ್ ಪರಂಪರಾ ಕಲೆ ಮತ್ತು ಸಂಸ್ಕೃತಿ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ನಂ.8, 3ನೇ ಮೇನ್, 8ನೇ ಕ್ರಾಸ್, ಚನ್ನಮ್ಮನಕೆರೆ ಅಚ್ಚುಕಟ್ಟು ಬಡಾವಣೆ, ಬನಶಂಕರಿ 3ನೇ ಹಂತ, 3ನೇ ಘಟ್ಟ. ಸಂಜೆ 6.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry