ಭಾನುವಾರ, ಜೂನ್ 20, 2021
28 °C

ನಿರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಕುರ್ಚಿಗೆ ನೀವು

ಸದಾ ಭೂಷಣ

ಯಾರು ಅಲ್ಲಿ ಕೂತರೂ

ಅದು ಭಣ ಭಣ

ಕೊನೆಗೂ ಆದಿರಲ್ಲ

ನೀವು `ನಿರಾಳ~ಹಾಕಬಹುದಲ್ಲ

ಹೊಸ ಗಾಳ?

ಅಥವಾ ಉರುಳಿಸಿ

ಇನ್ನೊಂದು ದಾಳ

ಸಿಕ್ಕಿದರೂ ಸಿಕ್ಕೀತು

ನಿಮಗೊಂದು ತಾಣ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.