ಮಂಗಳವಾರ, ಜನವರಿ 28, 2020
29 °C

ನಿರೀಕ್ಷೆಯ ಭಾರ

ಎಚ್.ಕೆ.ಶರತ್,ಹಾಸನ- Updated:

ಅಕ್ಷರ ಗಾತ್ರ : | |

ದೆಹಲಿಯಲ್ಲಿ

ಸರ್ಕಾರ ರಚಿಸಲು

ಆಮ್ ಆದ್ಮಿ ಕೈಗೊಂಡಿದೆ

ನಿರ್ಧಾರ.

ಕಾಂಗ್ರೆಸ್ ನೀಡುತ್ತಿದೆ

ಸಹಕಾರ.

ಕೇಜ್ರಿವಾಲರ ಮಾತು

ಬಲು ಖಾರ.

ಋಣಭಾರ ಹೊತ್ತು

ಚಲಾಯಿಸಬಲ್ಲದೇ

ಆಪ್ ಅಧಿಕಾರ?

ಕುಸಿಯದಿದ್ದರೆ ಸಾಕು

ಹೊರಲಾಗದೆ

ನಿರೀಕ್ಷೆಯ ಭಾರ.

ಪ್ರತಿಕ್ರಿಯಿಸಿ (+)