ನಿರ್ದೇಶಕರಾಗಿ ಬಡ್ತಿ

ಶನಿವಾರ, ಜೂಲೈ 20, 2019
22 °C

ನಿರ್ದೇಶಕರಾಗಿ ಬಡ್ತಿ

Published:
Updated:

ಬೆಂಗಳೂರು: ಕಾರ್ಖಾನೆ ಮತ್ತು ಬಾಯ್ಲರ್ಸ್‌ನ ನಿರ್ದೇಶಕರಾಗಿ ಬಿ.ಎಸ್.ರಾಮಚಂದ್ರ ಅವರಿಗೆ ಬಡ್ತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಆದೇಶ ಜೂನ್  30ರಿಂದ ಜಾರಿಗೆ ಬಂದಿದೆ. ಇದಕ್ಕೂ ಮೊದಲು ಇವರು ಇದೇ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry