ನಿವೃತ್ತ ವಾಯುಪಡೆ ಅಧಿಕಾರಿಗಳಿಗೆ ಸನ್ಮಾನ

7

ನಿವೃತ್ತ ವಾಯುಪಡೆ ಅಧಿಕಾರಿಗಳಿಗೆ ಸನ್ಮಾನ

Published:
Updated:

ಬೆಂಗಳೂರು: ವಾಯುಪಡೆ ಒಕ್ಕೂಟವು ನಗರದಲ್ಲಿ ಈಚೆಗೆ ಸಂಸ್ಥಾಪನಾ ದಿನಾಚರಣೆಯನ್ನು ಹಮ್ಮಿಕೊಂಡಿತ್ತು.ದಿನಾಚರಣೆಯನ್ನು ತರಬೇತಿ ವಿಭಾಗದ ಪ್ರಧಾನ ಕಚೇರಿಯು ಆಯೋ­ಜಿಸಿತ್ತು. ಭಾರತೀಯ ವಾಯು ಪಡೆಯ ಹಿರಿಯ ಅಧಿಕಾರಿಗಳು ಭಾಗವಹಿ­ಸಿದ್ದರು. ಮುಖ್ಯ ಅತಿಥಿಯಾಗಿ ಮುಖ್ಯ ಏರ್ ಮಾರ್ಷಲ್ ಪಿ.ಎಸ್.ಗಿಲ್ ಪಾಲ್ಗೊಂ­ಡಿದ್ದರು.ಇದೇ ಸಂದರ್ಭದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿ ಹುತಾತ್ಮರಾದವರನ್ನು ಸ್ಮರಿಸಲಾಯಿತು.  ನಿವೃತ್ತ ಅಧಿಕಾರಿ­ಗಳನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry