ನಿವೇದಿತ ಭರತನಾಟ್ಯ

7

ನಿವೇದಿತ ಭರತನಾಟ್ಯ

Published:
Updated:
ನಿವೇದಿತ ಭರತನಾಟ್ಯ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುವ ಸಾಂಸ್ಕೃತಿಕ ಸಂಜೆ ಯುವ ಸೌರಭ ಕಾರ್ಯಕ್ರಮದಲ್ಲಿ ಬುಧವಾರ ನಿವೇದಿತ ಅವರ ಭರತನಾಟ್ಯ ಪ್ರದರ್ಶನವಿದೆ.

ಜಗನ್ನಾಥ ರಾವ್ ಹಾಗೂ ಗಾಯಕಿ ರಮಾ ಜಗನ್ನಾಥ್ ಅವರ ಮಗಳಾದ ನಿವೇದಿತ ಚಿಕ್ಕ ವಯಸ್ಸಿನಿಂದಲೇ ನೃತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು.ಅತ್ತೆ ಸುಭದ್ರ ಪ್ರಭು ಅವರ ಬಳಿ ನೃತ್ಯಾಭ್ಯಾಸ ಮಾಡಿರುವ ನಿವೇದಿತ 2007ರಲ್ಲಿಯೇ ಭರತನಾಟ್ಯ ರಂಗ ಪ್ರವೇಶ ಮಾಡಿದ್ದಾರೆ. ಹಲವಾರು ಕಡೆ ಭರತನಾಟ್ಯ ಪ್ರದರ್ಶನ ನೀಡಿರುವ ಅವರಿಗೆ ಶ್ರವಣ ದೋಷವಿದ್ದು, ಮಾತು ಬಾರದು. ಇವರ ಭರತನಾಟ್ಯ ಪ್ರದರ್ಶನ ಜೆ.ಸಿ.ರಸ್ತೆಯ ಕನ್ನಡ ಭವನದಲ್ಲಿ ಸಂಜೆ 6.30ಕ್ಕೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry